May 22, 2026
ಮಕ್ಕಳಲ್ಲಿ ಕಂಡುಬರುವ ಖಿನ್ನತೆಯನ್ನು (Pediatric Depression) ಅರ್ಥಮಾಡಿಕೊಳ್ಳುವುದು ಬಹಳ ಅಗತ್ಯ. ಮಕ್ಕಳು ಯಾವಾಗಲೂ ಉತ್ಸಾಹದಿಂದ, ಆಟವಾಡುತ್ತಾ, ಯಾವುದೇ ಚಿಂತೆಯಿಲ್ಲದೆ ಇರುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ. ಈ ಕಾರಣದಿಂದಾಗಿ, ಒಂದು ಮಗು ಅಥವಾ ಹದಿಹರೆಯದ ಹುಡುಗ/ಹುಡುಗಿ ಖಿನ್ನತೆಗೆ ಒಳಗಾಗಬಹುದು ಎಂಬುದನ್ನು...
May 15, 2026
ನಾವು ತಿನ್ನುವ ಆಹಾರ ನಮ್ಮ ಮನಸ್ಸನ್ನು ರೂಪಿಸುತ್ತದೆ: ಆಹಾರ ಮತ್ತು ಮಾನಸಿಕ ಆರೋಗ್ಯದ ನಡುವಿನ ನೇರ ಸಂಬಂಧ ಗಮನಿಸಬೇಕಾಗಿದೆ. ನಾವು ಹೆಚ್ಚಾಗಿ ಆಹಾರ ಮತ್ತು ದೇಹದ ತೂಕ ಅಥವಾ ಹೃದಯದ ಆರೋಗ್ಯದ ದೃಷ್ಟಿಯಿಂದ ಮಾತ್ರ ಯೋಚಿಸುತ್ತೇವೆ. ಪ್ರತಿದಿನ ನಾವು ತಿನ್ನುವ ಆಹಾರವು ನಮ್ಮ ಮನಸ್ಸಿನ ಮೇಲೆ ನೇರ ಮತ್ತು ಅಳೆಯಬಹುದಾದ ಪರಿಣಾಮ...
May 15, 2026
ಮಾನಸಿಕ ಸಮಸ್ಯೆ ಕಾರಣ ಬಳಲುತ್ತಿರುವವರ ಬಗ್ಗೆ ಕರ್ನಾಟಕ ಸರಕಾರದ ಹೊಸ ಆಶಾಕಿರಣ ಪ್ರತಿ ಕುಟುಂಬ ತಿಳಿದುಕೊಳ್ಳಬೇಕಾದ ಎರಡು ಪ್ರಮುಖ ಸರ್ಕಾರಿ ಯೋಜನೆಗಳು ಸಮಾಜದಲ್ಲಿ ಎರಡು ಬಗೆಯ ಮಾನಸಿಕ ಅಸ್ವಸ್ಥರು ಇದ್ದಾರೆ. ಒಂದು ವರ್ಗ: ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ, ಆದರೆ ಸಮಾಜಕ್ಕೆ ಮರಳಲು ಆಗಿಲ್ಲ—ಏಕಾಂತ, ಕಳಂಕ, ಉದ್ಯೋಗ ಇಲ್ಲದೆ...
May 15, 2026
ಪ್ರತಿ ಮಾರ್ಕ್ಸ್ ಗಳ ಹಿಂದೆ ಒಂದು ಜೀವವಿದೆ: ಇತ್ತೀಚೆಗೆ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿಯುತ್ತಿದ್ದ ಮಗುವೊಂದು ಆತ್ಮಹತ್ಯಾ ಪ್ರಯತ್ನ ಮಾಡಿದಾಗ ಮನಸ್ಸಿಗೆ ಬಂದ ಯೋಚನೆಗಳು. ಬರೆದ ಪರೀಕ್ಷೆ ಸರಿಯಾಗಿಲ್ಲ ಎಂದು ತಾನು ಹೀಗೆ ಮಾಡಿದೆ ಎಂದು ಆತ ಹೇಳಿದ. ಪ್ರತಿ ವರ್ಷ ಕರ್ನಾಟಕದ ಪರೀಕ್ಷಾ ಫಲಿತಾಂಶಗಳು ಪ್ರಕಟವಾದಾಗ ಮನೆಗಳಲ್ಲಿ...
Dec 17, 2025
ಅಮಲು, ಆವೇಶ ಮತ್ತು ಅನಾಹುತ: ಮದ್ಯಪಾನ ಹೇಗೆ ಅಪರಾಧಕ್ಕೆ ದಾರಿಯಾಗುತ್ತದೆ? ಉಡುಪಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಒಂದು ದುರಂತ ಘಟನೆ ನಮ್ಮೆಲ್ಲರನ್ನೂ ಬೆಚ್ಚಿಬೀಳಿಸಿದೆ. ಪಾರ್ಟಿಯ ಸಂಭ್ರಮದಲ್ಲಿದ್ದ ಸ್ನೇಹಿತರ ನಡುವಿನ ಸಣ್ಣ ತಳ್ಳಾಟ, ಒಬ್ಬರ ಸಾವಿನಲ್ಲಿ ಅಂತ್ಯವಾಗಿದೆ. ಇದನ್ನು ಕೇವಲ ಒಂದು ಆಕಸ್ಮಿಕ ಘಟನೆ ಅಥವಾ...
Dec 11, 2025
ಮನೋವೈದ್ಯನಾಗಿ ನನ್ನಲ್ಲಿ ಹಲವಾರು ಜನ ದಂಪತಿಗಳು ತಮ್ಮ ಸಮಸ್ಯೆಗಳನ್ನು ಇಟ್ಟುಕೊಂಡು ಬರುತ್ತಾರೆ. ನನ್ನ ವೃತ್ತಿಜೀವನದ 25 ವರ್ಷಗಳಲ್ಲಿ, ನಾನು ಅನೇಕ ದಾಂಪತ್ಯಗಳ ಹಿಂದಿನ ಮೂಕ ಕಥೆಗಳಿಗೆ ಸಾಕ್ಷಿಯಾಗಿದ್ದೇನೆ—ಕೆಲವು ನೋವಿನಿಂದ ಕೂಡಿದರೆ, ಕೆಲವು ತಪ್ಪು ತಿಳುವಳಿಕೆಯಿಂದ ತುಂಬಿವೆ, ಮತ್ತು ಅನೇಕವು ದುಃಖಕರವಾಗಿ ವಿಚ್ಛೇದನದಲ್ಲಿ...
Oct 16, 2025
ಆತ್ಮಹತ್ಯಾ ಸಹಾಯವಾಣಿಗಳು: ಹತಾಶೆಯ ಸಮಯದಲ್ಲಿ ಆಶಾದಾಯಕ ಜೀವನಾಡಿ ಪ್ರತಿ ವರ್ಷ, ಜಗತ್ತಿನಾದ್ಯಂತ ಸುಮಾರು 700,000 ಜನರು ಆತ್ಮಹತ್ಯೆಯಿಂದ ಸಾವನ್ನಪ್ಪುತ್ತಿದ್ದಾರೆ – ಮತ್ತು ಇದರಲ್ಲಿ ಹೃದಯ ವಿದ್ರಾವಕ ವಿಷಯವೆಂದರೆ, ಈ ಸಾವುಗಳಲ್ಲಿ ಸುಮಾರು 25% ಭಾರತದಲ್ಲಿ ಸಂಭವಿಸುತ್ತಿವೆ. ರಸ್ತೆ ಅಪಘಾತಗಳು ಮತ್ತು ಹೆರಿಗೆ ಸಮಯದಲ್ಲಿನ...
Oct 8, 2025
ಕಾಂತಾರ ಚಾಪ್ಟರ್ ಒಂದು ಸಿನಿಮಾ ನೋಡಿದ ಮೇಲೆ ಸಾಕಷ್ಟು ಜನ ಸಿನಿಮಾ ಟಾಕೀಸ್ ನಲ್ಲಿ ಅಥವಾ ಟಾಕೀಸಿನ ಹೊರಗೆ ತಮಗೆ ಮೈಮೇಲೆ ದೇವರು ಬಂದಂತೆ ಮಾಡುತ್ತಿದ್ದದ್ದು ಕಂಡು ಬಂದಿದೆ. ಈ ಸಂದರ್ಭದಲ್ಲಿ ಅವರು ವಿಚಿತ್ರ ಧ್ವನಿಗಳಲ್ಲಿ ಮಾತನಾಡುವುದು ನಡುಗುವುದು ಮತ್ತು ತಕ್ಷಣಕ್ಕೆ ಒಂದು ರೀತಿಯ ಆವೇಶದ ಸ್ಥಿತಿಗೆ ಹೋಗುವುದು, ಈ ವರ್ತನೆಯ...
Aug 15, 2025
ನಾವು ಎಲ್ಲರೂ ಒತ್ತಡವನ್ನು ಎದುರಿಸುತ್ತೇವೆ: ಟ್ರಾಫಿಕ್ ಜಾಮ್, ಗಡುವುಗಳು, ವಾದಗಳು, ಆರೋಗ್ಯದ ಚಿಂತೆಗಳು. ಆದರೆ ;ರಾಷನಲ್ ಎಮೋಟಿವ್ ಬಿಹೇವಿಯರ್ ಥೆರಪಿ' (REBT) ಯ ಜನಕ ಮನಶಾಸ್ತ್ರಜ್ಞ ಆಲ್ಬರ್ಟ್ ಎಲ್ಲಿಸ್ ಅವರ ಪ್ರಕಾರ, ನಮಗೆ ಏನಾಗುತ್ತದೆ ಎಂಬುದು ಮಾತ್ರ ಒತ್ತಡಕ್ಕೆ ಕಾರಣವಲ್ಲ, ನಾವು ನಮ್ಮ ಬಗ್ಗೆ ಏನು...
Jul 22, 2025
ಗಾಂಧಾರಿ ವಿದ್ಯೆ!! ಮೂರನೇ ಕಣ್ಣಿನ ಜಾಗೃತಿ!! ವಿಜ್ಞಾನದ ಮುಖವಾಡದಲ್ಲಿ ಅಂಧವಿಶ್ವಾಸದ ಅಪಾಯ. ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಪೋಷಕರ ಆತಂಕ, ಆಕಾಂಕ್ಷೆ ಮತ್ತು ಉನ್ನತೋನ್ನತಿಯ ದಾಹ ಗುರಿಯಾಗಿಸಿಕೊಂಡು ಹುಸಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಬುದ್ಧಿಶಕ್ತಿ ಜಾಸ್ತಿ ಮಾಡುತ್ತೇವೆ ,ಏಕಾಗ್ರತೆ...