Jul 22, 2025
ಡಾ. ಬಿಧಾನ್ ಚಂದ್ರ ರಾಯ್: ಅಪ್ರತಿಮ ವೈದ್ಯ, ಆಧುನಿಕ ಬಂಗಾಳದ ಶಿಲ್ಪಿ ಮತ್ತು ರಾಷ್ಟ್ರೀಯ ಪ್ರೇರಣಾಸ್ಪದ ವ್ಯಕ್ತಿತ್ವ ಭಾರತ ದೇಶದಲ್ಲಿ ಪ್ರತಿ ಜುಲೈ 1 ರಾಷ್ಟ್ರೀಯ ವೈದ್ಯರ ದಿನಾಚರಣೆಯನ್ನಾಗಿ ನಾವು ಆಚರಿಸುತ್ತೇವೆ. ಇದಕ್ಕೆ ಕಾರಣ ಡಾ ಬಿ ಸಿ ರಾಯ್ ಅವರ ಜನ್ಮದಿನೋತ್ಸವ. ಆದರೆ ಅವರನ್ನೇ ಯಾಕೆ ನಾವು ಆಯ್ಕೆ ಮಾಡಿದ್ದೇವೆ ಮತ್ತು...
Jul 22, 2025
ಈ ಹಿಂದೆಯೂ ಕೂಡ ಈ ಬಗ್ಗೆ ಲೇಖನಗಳನ್ನು ಬರೆದಿದ್ದೇನೆ. ಆದರೆ ಇಂದು ಈ ಲೇಖನ ಬರೆಯಲು ಮುಖ್ಯ ಕಾರಣ ಈ ಹಿಂದೆ ಪ್ರತಿದಿನ ಒಂದು ಪೆಗ್ ಮದ್ಯಪಾನ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳುತ್ತಿದ್ದ ಅಮೆರಿಕನ್ ಹಾರ್ಟ್ ಅಸೋಸಿಯೇಷನ್ 2025 ರಲ್ಲಿ ತನ್ನ ನಿಲುವು ಬದಲಿಸಿರುವುದನ್ನು ಜನಸಾಮಾನ್ಯರಿಗೆ ತಿಳಿಸಲು. ಹೌದು ಬಹಳಷ್ಟು ವರ್ಷಗಳಿಂದ Peg...
Jun 21, 2025
ಜೀವನದ ಕೊನೆಯ ಹಂತದಲ್ಲಿ ಮಾನವೀಯ ಸ್ಪರ್ಶನಿನ್ನೆಯ ದಿನ ಮಣಿಪಾಲದ ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ಇಲ್ಲಿ ಭೇಟಿ ನೀಡಿದೆ. ಆ ಸಂದರ್ಭದಲ್ಲಿ ಅಲ್ಲಿಯ ನಿರ್ದೇಶಕರು ಮಿತ್ರರಾದ ಡಾ ಸಿಮಾ ರಾವ್ ಅವರು ತಿಳಿಸಿದ ಕೆಲವು ವಿಷಯಗಳು ಜನಸಾಮಾನ್ಯರಿಗೆ ಅರ್ಥವಾಗುವಂತೆ ಬರೆಯುವಅಂದುಕೊಂಡೆ. ಹಾಸ್ಪಿಸ್ ಮತ್ತು ವಿಶ್ರಾಂತಿ ಕೇಂದ್ರ ನಮ್ಮ...
Jun 5, 2025
ಮಾನಸಿಕ ಕಾಯಿಲೆಗಳ ಬಗ್ಗೆ ಬಹಳಷ್ಟು ಅಪನಂಬಿಕೆಗಳು ಸಮಾಜದಲ್ಲಿ ಇವೆ. ಈ ಕಾರಣದಿಂದಲೇ ಮಾನಸಿಕ ಕಾಯಿಲೆಯಚಿಕಿತ್ಸೆ ಚೇತರಿಕೆ ಮತ್ತು ಕಾಯಿಲೆ ಇರುವವರು ಸಮಾಜದಲ್ಲಿ ಕಳಂಕವಿಲ್ಲದೆ ಬದುಕುವುದು ಕಷ್ಟವಾಗಿದೆ. ಕೆಲವು ಅಪನಂಬಿಕೆಗಳುಈ ಕೆಳಗಿನಂತಿವೆ ಮಾನಸಿಕ ಕಾಯಿಲೆಗಳು ಭೂತ ದೈವ ಅಲೋಕಿಕ ಶಕ್ತಿಗಳ ಶಾಪ ಮುಂತಾದವುಗಳಿಂದ ಉಂಟಾಗುತ್ತದೆ...
May 29, 2025
ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳುಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...
May 24, 2025
ಮಾನಸಿಕ ಆರೋಗ್ಯ ಮತ್ತು ದಾದಿಯರು. ಮನೋವೈದ್ಯ ಹಾಗೂ ಆಡಳಿತ ಅಧಿಕಾರಿಯೊಬ್ಬನ ಆತ್ಮ ನಿವೇದನೆ ಮೇ 12 ಅಂತರಾಷ್ಟ್ರೀಯ ನರ್ಸಸ್ ದಿನಾಚರಣೆ ಈ ಕಾರಣದಿಂದ ಈ ಬಗ್ಗೆ ಬರೆಯುವ ಎಂದುಕೊಂಡೆ. ಆರೋಗ್ಯ ಕ್ಷೇತ್ರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವವರು ನಮ್ಮ ದಾದಿಯರು. ಅವರ ನಗುಮುಖದ ಸೇವೆ, ಎಚ್ಚರದ ಕಾಯುವಿಕೆ, ಸಾಂತ್ವಾನದ ಮಾತುಗಳು,...
May 24, 2025
ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳು ಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆ ಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರ ಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...
May 3, 2025
ಅತಿಯಾದ ಮೊಬೈಲ್ ಬಳಕೆ ಸಣ್ಣ ಮಕ್ಕಳ ಮೆದುಳಿಗೆ ಹಾನಿಕಾರಕವೇ? ಏನಿದು ವರ್ಚುವಲ್ ಆಟಿಸಂ? ಇತ್ತೀಚಿನ ದಿನಗಳಲ್ಲಿ ತಾಯಿ ತಂದೆಯರು ನಮ್ಮ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಬಂದು ತಮ್ಮ ಸಣ್ಣ ಮಕ್ಕಳು ಅಂದರೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾತನಾಡುವುದರಲ್ಲಿ ವಿಳಂಬ ಕಾಣಿಸುತ್ತಿದೆ ಅತಿಯಾದ ಚಟುವಟಿಕೆ ಯಿಂದ ಇದ್ದಾರೆ ಹಾಗೂ...
Feb 26, 2025
ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ...
Feb 26, 2025
ಗಾಂಜಾ ಮತ್ತು ಯುವ ಪೀಳಿಗೆ ಗಾಂಜಾ ಬಗ್ಗೆ ವೈದ್ಯಕೀಯ ಸತ್ಯ ತಿಳಿದುಕೊಳ್ಳಿ. ಬಹಳಷ್ಟು ಯುವಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ,ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು...