Jan 14, 2025
ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು...
Dec 27, 2024
ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು, ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ...
Dec 27, 2024
ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಒಬ್ಬ ಮನೋವೈದ್ಯನಾಗಿ ನನ್ನ ಕೆಲವು ಅನಿಸಿಕೆಗಳು. ಇಂತಹ ವಿಚಾರಗಳನ್ನು ಮಕ್ಕಳ...
Nov 20, 2024
ಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು ನಿಮ್ಮ ಪ್ರೀತಿ ಪಾತ್ರರು ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಅವರೊಂದಿಗೆ ಹೇಗೆ ವರ್ತಿಸುವುದು ಎಂದು ಗೊತ್ತಾಗುವುದಿಲ್ಲ. ಅದೂ ಒಂದು ದೊಡ್ಡ ಸವಾಲೇ ಸರಿ. ಖಿನ್ನತೆಯಲ್ಲಿ ಅವರು ತಮ್ಮ ಬಗ್ಗೆ ತಾವೇ ನಕಾರಾತ್ಮಕ ಯೋಚನೆಗಳನ್ನು...
Nov 12, 2024
ಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ? ನೀವು ಮನೋವೈದ್ಯರ ಬಳಿ ಹೋದಾಗ ಖಿನ್ನತೆ ಬಗ್ಗೆ ವೈದ್ಯರು ಹೇಗೆ ನಿರ್ಧರಿಸುತ್ತಾರೆ ಎಂದು ಯೋಚಿಸುತ್ತಿರಬಹುದು. ವೈದ್ಯರ ಕ್ಲಿನಿಕ್ ಗೆ ಹೋದಾಗ ವೈದ್ಯರು ನಿಮ್ಮೊಂದಿಗೆ ನಿಮ್ಮ ರೋಗದ ಲಕ್ಷಣಗಳು ಹಾಗೆ ನಿಮ್ಮ ಜೀವನದ ಮೇಲೆ ಅದರ ಪ್ರಭಾವಗಳು ಇವುಗಳನ್ನು ಕೇಳುತ್ತಾರೆ. ಈ...
Nov 12, 2024
ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...
Oct 29, 2024
ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...
Oct 11, 2024
ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಹಾಗೂ ಮನೋವೈದ್ಯರು ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಾಗಿಯೋ ಅಥವಾ ಇತ್ತೀಚಿನ ಒತ್ತಡಮಯ ಜೀವನದಿಂದ ಒತ್ತಡದ ಬೇನೆಗಳು ಹೆಚ್ಚಾಗಿಯೋ ಮಾನಸಿಕ ಆರೋಗ್ಯ ಕ್ಷೇತ್ರದ...
Sep 27, 2024
ನೀವು ತೆಗೆದುಕೊಳ್ಳುವ ಮಾತ್ರೆಗಳು ಕೂಡ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ! ಇತ್ತೀಚೆಗೆ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ನಿದ್ರಾಹೀನತೆ ಹೆದರಿಕೆ ಆಲೋಚನಾ ಶಕ್ತಿ ಇಲ್ಲದಂತಾಗಿದೆ ಪದೇ ಪದೇ ಆತ್ಮಹತ್ಯೆ ಯೋಚನೆಗಳು ಬರುತ್ತಿದೆ ಮುಂತಾದ ಗುಣಲಕ್ಷಣಗಳನ್ನು ಇಟ್ಟುಕೊಂಡು ಕ್ಲಿನಿಕ್ ಗೆ ಬಂದಿದ್ದರು. ಅವರೊಡನೆ ಸಮಾಲೋಚನೆ ಮಾಡಿದಾಗ...
Sep 27, 2024
ಆ್ಯಸ್ಪರ್ಗರ್ ಸಿಂಡ್ರೋಮ್ ಎನ್ನುವುದು ಒಂದು ಸೌಮ್ಯ ತರಹದ ಸ್ವಲಿನತೆ ಎಂದು ಗುರುತಿಸಲಾಗಿದೆ. ಈ ಹಿಂದೆ ಸ್ವಲಿನತೆಯ ಬಗ್ಗೆ ಬರೆದಿರುತ್ತೇನೆ. ಸ್ವಲಿನತೆ(Autism )ಎಂಬುದು ನರಮಂಡಲದ ಬೆಳವಣಿಗೆಯ ಒಂದು ಅಸ್ವಸ್ಥತೆ (Neurodevlopmental Disorder).ಆ್ಯಸ್ಪರ್ಗರ್ ಸಿಂಡ್ರೋಮ್ ಇದನ್ನು ಆಟಿಸಂ ಸ್ಪೆಕ್ಟ್ರಮ್ ಡಿಸೋರ್ಡರ್ (Autism...