Aug 19, 2024
ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ: ಇತ್ತೀಚೆಗೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆ ಒಂದರಲ್ಲಿ ನಡೆದ ಕಾರ್ಯಕ್ರಮವನ್ನು ವಾಟ್ಸಪ್ ನಲ್ಲಿ ಹಾಗೂ ಫೇಸ್ಬುಕ್ನಲ್ಲಿ ಬಹಳಷ್ಟು ವೈರಲ್ ಮಾಡಲಾಗಿದೆ .ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಚರ್ಚಾ ವಿಷಯವೂ ಕೂಡ ಆಗಿದೆ . ಆ ಕಾರ್ಯಕ್ರಮವನ್ನು ನೋಡಿದಾಗ...
Jul 31, 2024
ಅಪಸ್ಮಾರ ಚಿಕಿತ್ಸೆ ಈ ಹಿಂದೆ ತಿಳಿಸಿದಂತೆ ಫಿಟ್ಸ್ ಬಂದರೆ ಅದನ್ನು ಅಪಸ್ಮಾರ ರೋಗ ಅಥವಾ ಎಪಿಲೆಪ್ಸಿ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಫಿಟ್ಸ್ ಬರಲು ಈ ಹಿಂದೆ ತಿಳಿಸಿದ ಯಾವುದೇ ದೈಹಿಕ ಕಾರಣಗಳು ಇಲ್ಲದೆ ಪದೇ ಪದೇ ಫಿಟ್ಸ್ ಬರುತ್ತಿದ್ದರೆ ಹಾಗೂ ಮೆದುಳಿನ ಇಇಜಿಯಲ್ಲಿ ಬದಲಾವಣೆಗಳಿದ್ದರೆ ಅದನ್ನು “ಅಪಸ್ಮಾರ₹ ಎಂದು...
Jul 27, 2024
ನಿದ್ರಾ ಹೀನತೆ ನೀವೇನು ಮಾಡಬೇಕು? ಮನುಷ್ಯನಿಗೆ ತನ್ನ ದೈನಂದಿನ ಕೆಲಸಗಳ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಆತನ ಯೋಗಕ್ಷೇಮಕ್ಕೆ ಅಗತ್ಯವಾದ ನಿದ್ರೆಯ ಪ್ರಮಾಣವನ್ನು ಪಡೆಯಲು ಬಹಳಷ್ಟು ಸಮಯದಿಂದ ಅಸಮರ್ಥತೆ ಉಂಟಾಗಿದ್ದರೆ ಅದನ್ನು ಇನ್ಸೋಮ್ನಿಯಾ ಎಂದು ಕರೆಯುತ್ತೇವೆ. ಮನುಷ್ಯನಿಗೆ ಯಾವುದೇ ವಯಸ್ಸಿನಲ್ಲಿಯೂ ಕೂಡ ಕನಿಷ್ಠ ಆರರಿಂದ...
Jul 27, 2024
ನಲವತ್ತೈದು ವರ್ಷದ ಬ್ಯಾಂಕ್ ಅಧಿಕಾರಿ ಹರೀಶ್ ಬೆಂಗಳೂರಿನ ನನ್ನ ಮಿತ್ರ ಹೃದಯರೋಗ ತಜ್ಞ ರೊಬ್ಬರಿಂದ ಒಂದು ಕಾಗದ ಹಿಡಿದುಕೊಂಡು ಬಂದಿದ್ದರು .ಇವರು ಬೆಂಗಳೂರಿನವರೆಗೆ ನನ್ನನ್ನು ಹುಡುಕಿಕೊಂಡು ಬಂದಿದ್ದಾರೆ ..ಆದರೆ ಇವರಿಗೆ ಅಗತ್ಯವಿರುವುದು ನಿನ್ನ ಸಹಾಯ ಎಂಬುದು ಈ ಕಾಗದದ ಸಾರಾಂಶ . ಹರೀಶ್ ಹತ್ತಿರ ಮಾತನಾಡಿದಾಗ ತಿಳಿದುಬಂದ ವಿಷಯ...
Jul 27, 2024
ಎಪಿಲೆಪ್ಸಿ ಅಥವಾ ಮೂರ್ಛೆರೋಗ ಅಥವಾ ಫಿಟ್ಸ್ ಅಥವಾ ಅಪಸ್ಮಾರ ಈ ಬಗ್ಗೆ ಬರೆಯೋಣ ಅಂದುಕೊಂಡೆ .ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಇವೆ. ಇದು ನನ್ನ ಮನಸ್ಸಿಗೆ ಗೋಚರವಾದದ್ದು ಇತ್ತೀಚಿಗೆ ವಿಧಾನ ಮಂಡಲದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿರುವ ಯುಟಿ ಖಾದರ್ ಅವರು ಸದಸ್ಯರು...
Jul 2, 2024
Pocso ಕಾಯ್ದೆ ಶಿಕ್ಷಕ ಮಿತ್ರರು ಏನು ತಿಳಿದುಕೊಂಡಿರಬೇಕು? ಸರ್ಕಾರದ ಸುತ್ತೋಲೆ ಒಂದನ್ನು ನೋಡಿದೆ. ಎಲ್ಲಾ ಶಾಲೆಗಳಲ್ಲಿ Pocso ಕಾಯ್ದೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಬೇಕು ಎಂದು ತಿಳಿಸಲಾಗಿದೆ. ಹಾಗೆ ಶಿಕ್ಷಕರಿಗೆ ಈ ಕಾಯ್ದೆಯ ಬಗ್ಗೆ ಸ್ವಲ್ಪ ಮಾಹಿತಿ ಬರೆಯುವ ಎಂದುಕೊಂಡೆ. Pocso ಅಂದರೆ protection of children from...
Jun 30, 2024
ಪೀಳಿಗೆ z ಮತ್ತು ಮಾನಸಿಕ ಆರೋಗ್ಯ 1997ರಿಂದ 2010 ನೇ ಇಸವಿಯವರೆಗೆ ಹುಟ್ಟಿದ ಮಕ್ಕಳಿಗೆ ಪೀಳಿಗೆ z ಎಂದು ಕರೆಯುತ್ತೇವೆ. 2010ರ ನಂತರ ಹುಟ್ಟಿದ ಮಕ್ಕಳಿಗೆ alpha ಪೀಳಿಗೆ ಎಂದು ಕರೆಯುತ್ತೇವೆ. ಮನೋವೈದ್ಯನಾಗಿ ನಾನು ಗಮನಿಸುವುದೇನೆಂದರೆ ಈ ಪೀಳಿಗೆಯ ಮಕ್ಕಳು ಹದಿಹರೆಯದವರು ಮತ್ತು ಕಾಲೇಜ್ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ...
Jun 30, 2024
ಭಾರತದಲ್ಲಿ LGBTQIA+ ಹಲವು ವರ್ಷಗಳ ಹೋರಾಟದ ನಂತರ ಭಾರತದ ಸೇರಿ ವಿವಿಧ ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇತರ ನಾಗರಿಕರಂತೆ ಸಮಾನರು ಎಂದು ಕಾನೂನು ಇಂದು ತಿಳಿಸುತ್ತದೆ. ಆದರೂ ಕೂಡ ಸಾಮಾಜಿಕವಾಗಿ ಹಲವಾರು ತೊಡಕುಗಳು ಇವೆ. ಈ ವಿಷಯದ ಆಳ ಅಗಲ ನನಗೆ ಅರ್ಥ ಆದದ್ದು ವೈದ್ಯರಿಬ್ಬರ ಮದುವೆ ಕೇವಲ ಒಂದೇ ತಿಂಗಳಿನಲ್ಲಿ ಸಂಘರ್ಷದ...
Jun 30, 2024
ಏನಿದು ICD ? Impulse control disorder? ಉದ್ವೇಗ ಅನಿಯಂತ್ರಣದ ಅಸ್ವಸ್ಥತೆಗಳು.. ಇದು ಒಂದು ವಿಚಿತ್ರ ರೀತಿಯ ಅಸ್ವಸ್ಥತೆಗಳ ಗುಂಪು. ಈ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ಪದೇ ಪದೇ ಸಿಟ್ಟು ಬರುವುದು (intermittent explosive disorder) ಬೆಂಕಿ ಹಚ್ಚುವುದು (pyromania) ತಮಗೆ ಅಗತ್ಯವಿಲ್ಲದಿದ್ದರೂ...
Jun 30, 2024
INTERNET-DERIVED INFORMATION OBSTRUCTING TREATMENT SYNDROME ಇಂಟರ್ನೆಟ್ ನಲ್ಲಿ ದೊರೆತ ಹಲವಾರು ವಿಷಯಗಳನ್ನು ತಿಳಿದುಕೊಂಡು ವೈದ್ಯರಲ್ಲಿ ಬಂದು ತನಗೆ ಹಾಗೆ ಆಗಿದೆ, ತನಗೆ ಹೀಗೆ ಆಗಿದೆ ಎಂದು ಹೇಳುವ ಹಲವಾರು ಯುವಕರು ಇತ್ತೀಚೆಗೆ ಮನೋವೈದ್ಯದರಲ್ಲಿಗೆ ಬರುವುದು ಸರ್ವೇಸಾಮಾನ್ಯವಾಗಿದೆ. ಇಂಟರ್ನೆಟ್ ನಲ್ಲಿ ಇರುವ...