RECENT EVENTS

ದಿನಾಂಕ 10.07.2022 ರಂದು ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ .ರಿ.ಕಾಪು ವಲಯ. ಕಮಲ್.ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್.ರಿ. ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಜೆಸಿಐ ಕಾಪು ಒನ್ ಗುಡ್ ಸ್ಟಪ್ ಹಾಗೂ ಜೆನೆಸಿಸ್ ಪ್ಯಾಕೇಜಿಂಗ್ ಫ್ರೈವೆಟ್ ಲಿಮಿಟೆಡ್ . ಇವರ ಜಂಟಿ ಆಶ್ರಯದಲ್ಲಿ ಕಾಂಚನ್ ಸಮುದಾಯ ಭವನ ಪೊಲಿಪು ಇಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಮತ್ತು ಆರೋಗ್ಯ ಶಿಬಿರದ ಉದ್ಘಾಟನೆ ಮಾಡಲಾಯಿತು
ಡಾ. ಎ. ವಿ. ಬಾಳಿಗ ಸಮೂಹ ಸಂಸ್ಥೆಯ ವತಿಯಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯು ಹಾರಾಡಿಯ ಡಾ. ಎ. ವಿ. ಬಾಳಿಗಾ ಹಿರಿಯ ನಾಗರಿಕರ ನಿವಾಸದಲ್ಲಿ ಬಾಳಿಗಾ ಸಂಸ್ಥೆಯ ಟ್ರಸ್ಟಿಯಾದ ಡಾ .ಆರ್. ವಿ ಬಾಳಿಗ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅಥಿತಿಯಾಗಿ ಶ್ರೀಮತಿ ಸಂಧ್ಯಾ, ಶ್ರೀಯುತ ಅನಂತ ಇವರು ಭಾಗವಹಿಸಿದರು. ಕಮಲ್. ಎ. ಬಾಳಿಗಾ ಮೆಡಿಕಲ್ ಸೆಂಟರ್ ಹಾರಾಡಿ ಇದರ ಆರೋಗ್ಯ ಅಧಿಕಾರಿ ಡಾ. ಹರ್ಷವರ್ಧನ್ ಇವರು ಆರೋಗ್ಯ ಸಂರಕ್ಷಣೆ ಬಗ್ಗೆ, ಬಾಳಿಗ ಆಸ್ಪತ್ರೆಯ ಆಡಳಿತಾಧಿಕಾರಿ, […]
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಮಾನಸಿಕ ಅರೋಗ್ಯ ಕಾರ್ಯಕ್ರಮ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಮತ್ತು ಬಾಳಿಗಾ ಸಮೂಹ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ನಡೆದ ನರ್ಸಿಂಗ್ ವಿದ್ಯಾರ್ಥಿನಿಗಳಿಗೆ ಅರಿವು ಕಾರ್ಯಕ್ರಮ. ಖಿನ್ನತೆ, ಆತಂಕ, ಒತ್ತಡ ನಿರ್ವಹಣೆ, ಆತ್ಮಹತ್ಯಾ ಪ್ರವೃತ್ತಿ ಈ ಬಗ್ಗೆ ಕಾರ್ಯಕ್ರಮಗಳು. ಯುವ ಮನೋವೈದ್ಯರುಗಳು ಡಾ. ಮಾನಸ್, ಡಾ. ದೀಪಕ್ ಮಲ್ಯ, ಡಾ. ಮನು ಆನಂದ್ ಮತ್ತು ಡಾ. ಸೌಧಾಮಿನಿ ಇವರುಗಳು ಮಾತನಾಡಿದರು. ಕಾನೂನು ಸೇವೆಗಳ ಪ್ರಾಧಿಕಾರದ ಹಿರಿಯ ನ್ಯಾಯಾಧೀಶೆ ಮತ್ತು […]
ದಿನಾಂಕ 7/11/2022 ಸೋಮವಾರ, ಬೆಳಿಗ್ಗೆ 9.30 ರಂದು ಡಾ. ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ ಬಾಳಿಗ ಸಭಾಂಗಣದಲ್ಲಿ ಭಾರತೀಯ ವೈದ್ಯಕೀಯ ಸಂಘ ಉಡುಪಿ – ಕರಾವಳಿ, ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ, ಉಡುಪಿ , ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಉಡುಪಿ ಜಿಲ್ಲೆ, ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಇದರ ಜಂಟಿ ಆಶ್ರಯದಲ್ಲಿ ವಿಶ್ವ ಮಾನಸಿಕ […]
ಪ್ರಗತಿ ಯುವಕ ಸಂಘ (ರಿ), ಪ್ರಗತಿ ಮಹಿಳಾ ಮಂಡಳಿ (ರಿ), ಇಂದ್ರಾಳಿ ಹಾಗೂ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ, ಒನ್ ಗುಡ್ ಸ್ಟೆಪ್ ಮತ್ತು ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 13-11-2022 ರ ರವಿವಾರದಂದು ಉಚಿತ ಆರೋಗ್ಯ ತಪಾಸಣೆ ಮ್ಅತ್ತು ಉಚಿತ ಕಣ್ಣಿನ ಪರೀಕ್ಷಾ ಶಿಬಿರ ಇಂದ್ರಾಳಿಯ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. 115 ಕ್ಕೂ ಹೆಚ್ಚಿನ ಫಲಾನುಭವಿಗಳು ಈ […]

World diabetes day-Free diabetes and lifestyle diseases screening camp held on 14-11-2022 at Railway Station Indrali, Udupi. The programme is jointly organised by Konkan Railway Corporation Limited, Udupi; Indian Medical Association Udupi-Karavali; Dr. A. V. Baliga Memorial Hospital, Udupi; Kamal. A. Baliga Charitable Trust, Mumbai; District Health and Family Welfare Department, Udupi; National Health Campaign; […]
ದಿನಾಂಕ 19-11-2022 ರ ಶನಿವಾರ ಬೆಳಿಗ್ಗೆ 9.30ಕ್ಕೆ ಜಿಲ್ಲಾ ಪಂಚಾಯತ್, ಉಡುಪಿ; ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಉಡುಪಿ ಜಿಲ್ಲೆ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ; ಚೈಲ್ಡ್ ಲೈನ್ 1098 ಉಡುಪಿ; ಭಾರತೀಯ ವೈದ್ಯಕೀಯ ಸಂಘ ಉಡುಪಿ- ಕರಾವಳಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ; ರೋಟರಿ ಉಡುಪಿ ಹಾಗೂ ಶಿಕ್ಷಣ ಇಲಾಖೆ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆ ಮತ್ತು ಚೈಲ್ಡ್ […]
ದಿನಾಂಕ 26/11/2022ರಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯಲ್ಲಿ ಮಕ್ಕಳ ಹಬ್ಬವನ್ನು ಆಚರಿಸಲಾಯಿತು.ಈ ಕಾರ್ಯಕ್ರಮವನ್ನು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ ಪಿ ವಿ ಭಂಡಾರಿ, ಮನೋವೈದ್ಯರಾದ ಡಾ ವಿರೂಪಾಕ್ಷ ದೇವರಮನೆ ಡಾ. ದೀಪಕ್ ಮಲ್ಯ, ಡಾ ಮಾನಸ್ ಇ ಆರ್, ಹಾಗೂ ಆಸ್ಪತ್ರೆಯ ಆಡಳಿತ ಅಧಿಕಾರಿಯಾಗಿರುವ ಶ್ರೀಮತಿ ಸೌಜನ್ಯ ಶೆಟ್ಟಿ ಇವರೆಲ್ಲರೂ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕುಮಾರಿ ಆಶ್ನಾ ಪ್ರಾರ್ಥಿಸಿದರು, ಕುಮಾರಿ ದೃತಿ ಸ್ವಾಗತಿಸಿದರು, ಕುಮಾರಿ ಕೀರ್ತನ ವಂದಿಸಿದರು,ಕುಮಾರ್ ದೈವಿಕ ಸಾಲಿಯಾನ್ ಚಾಚಾ ನೆಹರೂ […]

31 ನೇ ಮದ್ಯವ್ಯಸನ ವಿಮುಕ್ತಿ ಶಿಬಿರವು ದಿನಾಂಕ : 1-1-2023 ರಂದು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಸಾಂಗವಾಗಿ ನೆರವೇರಿತು. ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬೈ; ಭಾರತೀಯ ವೈದ್ಯಕೀಯ ಸಂಘ, ಉಡುಪಿ-ಕರಾವಳಿ; ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಉಡುಪಿ ಸಂಸ್ಥೆಗಳ ಸಹಯೋಗದೊಂದಿದೆ ಕಮಲ್. ಎ. ಬಾಳಿಗಾ ಸಭಾಗಣದಲ್ಲಿ ಜನವರಿ 1 ರಿಂದ 10 ರ ವರೆಗೆ 31 ನೆಯ ಉಚಿತ ಮದ್ಯವರ್ಜನ ಶಿಬಿರದ […]

ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ; ಭಾರತೀಯ ವೈದ್ಯಕೀಯ ಸಂಘ, ಉಡುಪಿ- ಕರಾವಳಿ; ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್, ಉಡುಪಿ ಇವರ ಜಂಟಿ ಆಶ್ರಯದಲ್ಲಿ 31ನೇ ಉಚಿತ ಮದ್ಯವ್ಯಸನ ವಿಮುಕ್ತಿ ಶಿಬಿರವು ದಿನಾಂಕ 01-01- 2023 ರಿಂದ 10-01-2023 ರ ವರೆಗೆ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ಯಶಸ್ವಿಯಾಗಿ ನಡೆಯಿತು. ಒಟ್ಟು 45 ಶಿಬಿರಾರ್ಥಿಗಳು ಈ ಶಿಬಿರದ ಪ್ರಯೋಜವನ್ನು ಪಡೆದಿದ್ದಾರೆ. […]