ABOUT US
Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.
-
DR. A. V. BALIGA
- Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
-
THE HOSPITAL
- Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
-
THE TRUST
- Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.
OUR DEPARTMENTS
RECENT EVENTS

ದಿನಾಂಕ 22/11/2025ರಂದು ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬಯಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ,ಭಾರತೀಯ ವೈದ್ಯಕೀಯ ಸಂಘ ಉಡುಳಿ ಕರಾವಳಿ ಮತ್ತು ಆಟಿಸಂ ಸೊಸೈಟಿ ಆಫ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ಮಕ್ಕಳ ಹಬ್ಬ ಕಾರ್ಯಕ್ರಮವು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗಾ ಸಭಾಂಗಣದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಡಾ. ಶ್ವೇತಾ,ವೈದ್ಯಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಕೇಂದ್ರ, ನಂದಳಿಕೆ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರರು.ಅಧ್ಯಕ್ಷತೆಯನ್ನು ಡಾ. ಪಿ. ವಿ. […]

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಟ್ರಸ್ಟಿ ಹಾಗೂ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷನಾಗಿ, ಇಂದು ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ದೊಡ್ಡಣಗುಡ್ಡೆ, ಉಡುಪಿಯಲ್ಲಿ ನಡೆದ 2000ನೇ ಮದ್ಯವರ್ಜನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದು ನನಗೆ ಅತ್ಯಂತ ಸಂತೋಷ ಮತ್ತು ಹೆಮ್ಮೆಯ ಕ್ಷಣ. ನಮ್ಮ ಈ ಸೇವೆಯ ನಿರಂತರತೆ, ಸಮುದಾಯದ ಆರೋಗ್ಯದ ಕಡೆಗೆ ನಮ್ಮ ಬದ್ಧತೆಯನ್ನು ಎತ್ತಿ ಹಿಡಿಯುತ್ತದೆ. ಈ ಶಿಬಿರವು ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ದೊಡ್ಡಣಗುಡ್ಡೆ, ಶ್ರೀ ಕ್ಷೇತ್ರ […]

ದಿನಾಂಕ 10.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಸರಣಿ ಕಾರ್ಯಕ್ರಮದ ಭಾಗವಾಗಿ ನರ್ಸಿಂಗ್ ಹಾಗೂ ಸಮಾಜ ಕಾರ್ಯ ವಿದ್ಯಾರ್ಥಿ ಗಳಿಗೆ […]

ದಿನಾಂಕ 4.10.2025 ರಂದು ವಿಶ್ವ ಮಾನಸಿಕ ಆರೋಗ್ಯ ದಿನದ ಪ್ರಯುಕ್ತ ಲಯನ್ಸ್ ಜಿಲ್ಲೆ 317C, ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಹಾಗೂ ಇಂಡಿಯನ್ ಸೈಕಿಯಾಟ್ರಿಕ್ ಸೊಸೈಟಿ ಕರ್ನಾಟಕ ಚಾಪ್ಟರ್ ಇವರುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಮಾನಸಿಕ ಆರೋಗ್ಯ ಜಾಗೃತಿ ಮತ್ತು ಉತ್ತಮ ನಡವಳಿ ಸಪ್ತಾಹ 2025 ರ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಭಯ ಪುನರ್ವಸತಿ ಕೇಂದ್ರದಲ್ಲಿ ಈ ಕಾರ್ಯಕ್ರಮ ಆಯೋಜನೆಗೊಂಡಿದ್ದು […]
RECENT VIDEOS
BLOG
ಮಾನಸಿಕ ಕಾಹಿಲೆ ಗಳು ಮತ್ತು ಅಪನಂಬಿಕೆಗಳು
ಮಾನಸಿಕ ಕಾಯಿಲೆಗಳ ಬಗ್ಗೆ ಬಹಳಷ್ಟು ಅಪನಂಬಿಕೆಗಳು ಸಮಾಜದಲ್ಲಿ ಇವೆ. ಈ ಕಾರಣದಿಂದಲೇ ಮಾನಸಿಕ ಕಾಯಿಲೆಯಚಿಕಿತ್ಸೆ ಚೇತರಿಕೆ ಮತ್ತು ಕಾಯಿಲೆ ಇರುವವರು ಸಮಾಜದಲ್ಲಿ ಕಳಂಕವಿಲ್ಲದೆ ಬದುಕುವುದು ಕಷ್ಟವಾಗಿದೆ. ಕೆಲವು ಅಪನಂಬಿಕೆಗಳುಈ ಕೆಳಗಿನಂತಿವೆ ಮಾನಸಿಕ ಕಾಯಿಲೆಗಳು ಭೂತ ದೈವ ಅಲೋಕಿಕ ಶಕ್ತಿಗಳ ಶಾಪ ಮುಂತಾದವುಗಳಿಂದ ಉಂಟಾಗುತ್ತದೆ...
read moreಯುವಜನತೆ ಮತ್ತು ಮಾದಕ ದ್ರವ್ಯ ಉಪಯೋಗ
ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳುಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...
read moreನರ್ಸಸ್ ದಿನಾಚರಣೆ ಮನೋವೈದ್ಯ ಆಡಳಿತ ಅಧಿಕಾರಿಯೊಬ್ಬನ ಮನೋನಿವೇದನೆ
ಮಾನಸಿಕ ಆರೋಗ್ಯ ಮತ್ತು ದಾದಿಯರು. ಮನೋವೈದ್ಯ ಹಾಗೂ ಆಡಳಿತ ಅಧಿಕಾರಿಯೊಬ್ಬನ ಆತ್ಮ ನಿವೇದನೆ ಮೇ 12 ಅಂತರಾಷ್ಟ್ರೀಯ ನರ್ಸಸ್ ದಿನಾಚರಣೆ ಈ ಕಾರಣದಿಂದ ಈ ಬಗ್ಗೆ ಬರೆಯುವ ಎಂದುಕೊಂಡೆ. ಆರೋಗ್ಯ ಕ್ಷೇತ್ರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವವರು ನಮ್ಮ ದಾದಿಯರು. ಅವರ ನಗುಮುಖದ ಸೇವೆ, ಎಚ್ಚರದ ಕಾಯುವಿಕೆ, ಸಾಂತ್ವಾನದ ಮಾತುಗಳು,...
read moreಯುವಜನತೆ ಮತ್ತು ಮಾದಕ ದ್ರವ್ಯ ಉಪಯೋಗ
ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳು ಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆ ಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರ ಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...
read moreವರ್ಚುವಲ್ ಆಟಿಸಂ ಏನಿದು?
ಅತಿಯಾದ ಮೊಬೈಲ್ ಬಳಕೆ ಸಣ್ಣ ಮಕ್ಕಳ ಮೆದುಳಿಗೆ ಹಾನಿಕಾರಕವೇ? ಏನಿದು ವರ್ಚುವಲ್ ಆಟಿಸಂ? ಇತ್ತೀಚಿನ ದಿನಗಳಲ್ಲಿ ತಾಯಿ ತಂದೆಯರು ನಮ್ಮ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಬಂದು ತಮ್ಮ ಸಣ್ಣ ಮಕ್ಕಳು ಅಂದರೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾತನಾಡುವುದರಲ್ಲಿ ವಿಳಂಬ ಕಾಣಿಸುತ್ತಿದೆ ಅತಿಯಾದ ಚಟುವಟಿಕೆ ಯಿಂದ ಇದ್ದಾರೆ ಹಾಗೂ...
read moreಮಾನಸಿಕ ಔಷಧಿಗಳ ಅರಿವು ಮತ್ತು ಅವುಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಏಕೆ ಅಪಾಯಕಾರಿ?
ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ...
read moreಗಾಂಜಾ ಮತ್ತು ಯುವ ಪೀಳಿಗೆ
ಗಾಂಜಾ ಮತ್ತು ಯುವ ಪೀಳಿಗೆ ಗಾಂಜಾ ಬಗ್ಗೆ ವೈದ್ಯಕೀಯ ಸತ್ಯ ತಿಳಿದುಕೊಳ್ಳಿ. ಬಹಳಷ್ಟು ಯುವಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ,ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು...
read moreಮದ್ಯಪಾನ ಮತ್ತು ಮೂರ್ಛೆ ರೋಗ
ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು...
read moreನಿವೃತ್ತಿಯ ನಂತರದ ಮಾನಸಿಕ ತೊಂದರೆಗಳು
ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು, ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ...
read moreಮಕ್ಕಳು ತಪ್ಪು ಮಾಡಿದರೆ ಕ್ಷಮಾಪಣಾ ಪತ್ರ ಬರೆಯಬೇಕೆ?
ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಒಬ್ಬ ಮನೋವೈದ್ಯನಾಗಿ ನನ್ನ ಕೆಲವು ಅನಿಸಿಕೆಗಳು. ಇಂತಹ ವಿಚಾರಗಳನ್ನು ಮಕ್ಕಳ...
read more





