Select Page

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

ABOUT US

Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.

Read More

  • DR. A. V. BALIGA

  • Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
  • THE HOSPITAL

  • Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
  • THE TRUST

  • Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.

OUR DEPARTMENTS

RECENT EVENTS

world Alzheimer’s Day

ದಿನಾಂಕ 21/೦9/2025ರಂದು ವಿಶ್ವ ಅಲ್ಜಿಮರ್ಸ್ ದಿನದ ಪ್ರಯುಕ್ತ ಜಾಗೃತಿ ಕಾರ್ಯಕ್ರಮವನ್ನು ಹಿರಿಯ ನಾಗರೀಕರಿಗಾಗಿ ಬ್ರಹ್ಮಾವರದ ರೋಟರಿ ಭವನದಲ್ಲಿ ಆಯೋಜಿಸಲಾಗಿತ್ತು. ಕಮಲ್ ಎ ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ಡಾ. ಎ . ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ರೋಟರಿ ಕ್ಲಬ್ ಬ್ರಹ್ಮಾವರ, ಹಿರಿಯ ನಾಗರಿಕ ವೇದಿಕೆ ಬ್ರಹ್ಮಾವರ, ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಇವರ ಸಂಯುಕ್ತ ಆಶ್ರಯದಲ್ಲಿ ಈ ಕಾರ್ಯಕ್ರಮವು ಮೂಡಿಬಂದಿತು. ಬೆಳಿಗ್ಗೆ 10 ಗಂಟೆಗೆ ಉದ್ಘಾಟನಾ ಸಮಾರಂಭದೊಂದಿಗೆ ಕಾರ್ಯಕ್ರಮದ ಆರಂಭವಾಯಿತು. ಸಭೆಯಲ್ಲಿ ಉದ್ಘಾಟಕರಾಗಿ […]

World Suicide Prevention Day-2025

ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆ ದಿನಾಂಕ 10.09.2025 ರಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆಯ ಸಭಾಂಗಣದಲ್ಲಿ ವಿಶ್ವ ಆತ್ಮಹತ್ಯಾ ತಡೆ ದಿನಾಚರಣೆಯನ್ನು ಆಚರಿಸಲಾಯಿತು. ತನ್ನಿಮಿತ್ತ ಕಮಲ್ ಎ ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬೈ ಹಾಗೂ ಡಾ ಎ.ವಿ ಬಾಳಿಗ ಸ್ಮಾರಕ ಆಸ್ಪತ್ರೆ ಇವರ ಸಂಯೋಜನೆಯಲ್ಲಿ ಸಮಾಜ ಕಾರ್ಯ ವಿದ್ಯಾರ್ಥಿಗಳಿಗಾಗಿ ಅರ್ಧ ದಿನದ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಡಾ. ವರಲಕ್ಷ್ಮಿ ಚಂದ್ರಶೇಖರನ್ ಇವರು adolescent mental health ಎಂಬ ವಿಚಾರವಾಗಿ ಮೊದಲ ಅವಧಿಯನ್ನು ತೆಗೆದುಕೊಂಡರು. […]

ಗಾಂಧಾರಿ ವಿದ್ಯೆ!! ಮೂರನೇ ಕಣ್ಣಿನ ಜಾಗೃತಿ!! ವಿಜ್ಞಾನದ ಮುಖವಾಡದಲ್ಲಿ ಅಂಧವಿಶ್ವಾಸದ ಅಪಾಯ.ಇತ್ತೀಚಿನ ದಿನಗಳಲ್ಲಿ ಭಾರತ ದೇಶದಲ್ಲಿ ಪೋಷಕರ ಆತಂಕ, ಆಕಾಂಕ್ಷೆ ಮತ್ತು ಉನ್ನತೋನ್ನತಿಯ ದಾಹ ಗುರಿಯಾಗಿಸಿಕೊಂಡುಹುಸಿ ವೈಜ್ಞಾನಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಮಕ್ಕಳ ಬುದ್ಧಿಶಕ್ತಿ ಜಾಸ್ತಿ ಮಾಡುತ್ತೇವೆ ,ಏಕಾಗ್ರತೆ ಹೆಚ್ಚಿಸುತ್ತೇವೆ ಮುಂತಾದ ವಿಷಯಗಳನ್ನು ಜನಮಾನಸದಲ್ಲಿ ಪಸರಿಸಿ ಜನಮಾನಸದಲ್ಲಿ ಪಸರಿಸಿ ಹಣ ಮಾಡುವ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ.ಉಡುಪಿಯಲ್ಲಿ ಈ ತರಹದ ಕಾರ್ಯಕ್ರಮ ನಡೆಯುತ್ತಿರುವುದು ನನ್ನ ಗಮನಕ್ಕೆ ಬಂತು. ಪೋಷಕರು ತಪ್ಪು ಮಾಹಿತಿಗೆ ಎಷ್ಟು ಸುಲಭವಾಗಿ ಬಲಿಯಾಗಬಹುದು ಮತ್ತು ಈ “ಗಾಂಧಾರಿ ವಿದ್ಯೆ” […]

World Drug Abuse Prevention Day-2025

ದಿನಾಂಕ 26-6-2025, ಗುರುವಾರದಂದು ಮಣಿಪಾಲ್ ಅಕಾಡೆಮಿ ಹೈಯರ್ ಎಜುಕೇಷನ್ (ಮಾಹೆ), ಕಮಲ್ ಎ. ಬಾಳಿಗಾ ಚಾರೀಟೇಬಲ್ ಟ್ರಸ್ಟ್ ಮುಂಬೈ,ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ, ಉಡುಪಿ ಜಿಲ್ಲೆ ಇವರ ಜಂಟಿ ಆಶ್ರಯದಲ್ಲಿ ವಿಶ್ವ ಮಾದಕ ದ್ರವ್ಯ ವ್ಯಸನ ವಿರೋಧಿ ದಿನವನ್ನು ಕಸ್ತೂರ್ಬಾ ಮಣಿಪಾಲ ಆಸ್ಪತ್ರೆಯ ಡಾ. ಟಿ. ಎಂ. ಎ. ಪೈ ಸಭಾಂಗಣದಲ್ಲಿ ಆಚರಿಸಲಾಯಿತು. ಈ ದಿನದ ಪ್ರಮುಖ ಉದ್ದೇಶ […]

RECENT VIDEOS

BLOG

ಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು

ಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು ನಿಮ್ಮ ಪ್ರೀತಿ ಪಾತ್ರರು ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಅವರೊಂದಿಗೆ ಹೇಗೆ ವರ್ತಿಸುವುದು ಎಂದು ಗೊತ್ತಾಗುವುದಿಲ್ಲ. ಅದೂ ಒಂದು ದೊಡ್ಡ ಸವಾಲೇ ಸರಿ. ಖಿನ್ನತೆಯಲ್ಲಿ ಅವರು ತಮ್ಮ ಬಗ್ಗೆ ತಾವೇ ನಕಾರಾತ್ಮಕ ಯೋಚನೆಗಳನ್ನು...

read more

ಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ?

ಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ? ನೀವು ಮನೋವೈದ್ಯರ ಬಳಿ ಹೋದಾಗ ಖಿನ್ನತೆ ಬಗ್ಗೆ ವೈದ್ಯರು ಹೇಗೆ ನಿರ್ಧರಿಸುತ್ತಾರೆ ಎಂದು ಯೋಚಿಸುತ್ತಿರಬಹುದು. ವೈದ್ಯರ ಕ್ಲಿನಿಕ್ ಗೆ ಹೋದಾಗ ವೈದ್ಯರು ನಿಮ್ಮೊಂದಿಗೆ ನಿಮ್ಮ ರೋಗದ ಲಕ್ಷಣಗಳು ಹಾಗೆ ನಿಮ್ಮ ಜೀವನದ ಮೇಲೆ ಅದರ ಪ್ರಭಾವಗಳು ಇವುಗಳನ್ನು ಕೇಳುತ್ತಾರೆ. ಈ...

read more

ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder)

ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...

read more

Seasonal Affective Disorder

ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...

read more

ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆಯ ಪಾತ್ರ

ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಹಾಗೂ ಮನೋವೈದ್ಯರು ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಾಗಿಯೋ ಅಥವಾ ಇತ್ತೀಚಿನ ಒತ್ತಡಮಯ ಜೀವನದಿಂದ ಒತ್ತಡದ ಬೇನೆಗಳು ಹೆಚ್ಚಾಗಿಯೋ ಮಾನಸಿಕ ಆರೋಗ್ಯ ಕ್ಷೇತ್ರದ...

read more

ನೀವು ತೆಗೆದುಕೊಳ್ಳುವ ಮಾತ್ರೆಗಳು ಕೂಡ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ!

ನೀವು ತೆಗೆದುಕೊಳ್ಳುವ ಮಾತ್ರೆಗಳು ಕೂಡ ಖಿನ್ನತೆಗೆ ಕಾರಣವಾಗಬಹುದು ನೆನಪಿರಲಿ! ಇತ್ತೀಚೆಗೆ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ನಿದ್ರಾಹೀನತೆ ಹೆದರಿಕೆ ಆಲೋಚನಾ ಶಕ್ತಿ ಇಲ್ಲದಂತಾಗಿದೆ ಪದೇ ಪದೇ ಆತ್ಮಹತ್ಯೆ ಯೋಚನೆಗಳು ಬರುತ್ತಿದೆ ಮುಂತಾದ ಗುಣಲಕ್ಷಣಗಳನ್ನು ಇಟ್ಟುಕೊಂಡು ಕ್ಲಿನಿಕ್ ಗೆ ಬಂದಿದ್ದರು. ಅವರೊಡನೆ ಸಮಾಲೋಚನೆ ಮಾಡಿದಾಗ...

read more

Asperger’s Syndrome

ಆ್ಯಸ್ಪರ್ಗರ್ ಸಿಂಡ್ರೋಮ್ ಎನ್ನುವುದು ಒಂದು ಸೌಮ್ಯ ತರಹದ ಸ್ವಲಿನತೆ ಎಂದು ಗುರುತಿಸಲಾಗಿದೆ. ಈ ಹಿಂದೆ ಸ್ವಲಿನತೆಯ ಬಗ್ಗೆ ಬರೆದಿರುತ್ತೇನೆ. ಸ್ವಲಿನತೆ(Autism )ಎಂಬುದು ನರಮಂಡಲದ ಬೆಳವಣಿಗೆಯ ಒಂದು ಅಸ್ವಸ್ಥತೆ (Neurodevlopmental Disorder).ಆ್ಯಸ್ಪರ್ಗರ್ ಸಿಂಡ್ರೋಮ್ ಇದನ್ನು ಆಟಿಸಂ ಸ್ಪೆಕ್ಟ್ರಮ್ ಡಿಸೋರ್ಡರ್ (Autism...

read more

ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ

ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳು ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ: ಇತ್ತೀಚೆಗೆ ಉಡುಪಿ ಜಿಲ್ಲೆಯ ಪ್ರತಿಷ್ಠಿತ ಶಾಲೆ ಒಂದರಲ್ಲಿ ನಡೆದ ಕಾರ್ಯಕ್ರಮವನ್ನು ವಾಟ್ಸಪ್ ನಲ್ಲಿ ಹಾಗೂ ಫೇಸ್ಬುಕ್ನಲ್ಲಿ ಬಹಳಷ್ಟು ವೈರಲ್ ಮಾಡಲಾಗಿದೆ .ಈ ಕಾರ್ಯಕ್ರಮವು ಜನಸಾಮಾನ್ಯರಲ್ಲಿ ಚರ್ಚಾ ವಿಷಯವೂ ಕೂಡ ಆಗಿದೆ . ಆ ಕಾರ್ಯಕ್ರಮವನ್ನು ನೋಡಿದಾಗ...

read more

Treatment for Epilepsy

ಅಪಸ್ಮಾರ ಚಿಕಿತ್ಸೆ ಈ ಹಿಂದೆ ತಿಳಿಸಿದಂತೆ ಫಿಟ್ಸ್ ಬಂದರೆ ಅದನ್ನು ಅಪಸ್ಮಾರ ರೋಗ ಅಥವಾ ಎಪಿಲೆಪ್ಸಿ ಎಂದು ಪರಿಗಣಿಸಲಾಗುವುದಿಲ್ಲ. ಆದರೆ ಫಿಟ್ಸ್ ಬರಲು ಈ ಹಿಂದೆ ತಿಳಿಸಿದ ಯಾವುದೇ ದೈಹಿಕ ಕಾರಣಗಳು ಇಲ್ಲದೆ ಪದೇ ಪದೇ ಫಿಟ್ಸ್ ಬರುತ್ತಿದ್ದರೆ ಹಾಗೂ ಮೆದುಳಿನ ಇಇಜಿಯಲ್ಲಿ ಬದಲಾವಣೆಗಳಿದ್ದರೆ ಅದನ್ನು “ಅಪಸ್ಮಾರ₹ ಎಂದು...

read more

Insomnia

ನಿದ್ರಾ ಹೀನತೆ ನೀವೇನು ಮಾಡಬೇಕು? ಮನುಷ್ಯನಿಗೆ ತನ್ನ ದೈನಂದಿನ ಕೆಲಸಗಳ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಆತನ ಯೋಗಕ್ಷೇಮಕ್ಕೆ ಅಗತ್ಯವಾದ ನಿದ್ರೆಯ ಪ್ರಮಾಣವನ್ನು ಪಡೆಯಲು ಬಹಳಷ್ಟು ಸಮಯದಿಂದ ಅಸಮರ್ಥತೆ ಉಂಟಾಗಿದ್ದರೆ ಅದನ್ನು ಇನ್ಸೋಮ್ನಿಯಾ ಎಂದು ಕರೆಯುತ್ತೇವೆ. ಮನುಷ್ಯನಿಗೆ ಯಾವುದೇ ವಯಸ್ಸಿನಲ್ಲಿಯೂ ಕೂಡ ಕನಿಷ್ಠ ಆರರಿಂದ...

read more