ಎಪಿಲೆಪ್ಸಿ ಅಥವಾ ಮೂರ್ಛೆರೋಗ ಅಥವಾ ಫಿಟ್ಸ್ ಅಥವಾ ಅಪಸ್ಮಾರ ಈ ಬಗ್ಗೆ ಬರೆಯೋಣ ಅಂದುಕೊಂಡೆ .ಜನಸಾಮಾನ್ಯರಲ್ಲಿ ಈ ಕಾಯಿಲೆಯ ಬಗ್ಗೆ ಸಾಕಷ್ಟು ಅಪನಂಬಿಕೆಗಳು ಸಮಾಜದ ಎಲ್ಲಾ ವರ್ಗದ ಜನರಲ್ಲಿ ಇವೆ. ಇದು ನನ್ನ ಮನಸ್ಸಿಗೆ ಗೋಚರವಾದದ್ದು ಇತ್ತೀಚಿಗೆ ವಿಧಾನ ಮಂಡಲದಲ್ಲಿ ವಿಧಾನಸಭೆಯ ಸ್ಪೀಕರ್ ಆಗಿರುವ ಯುಟಿ ಖಾದರ್ ಅವರು ಸದಸ್ಯರು...
Pocso ಕಾಯ್ದೆ ಶಿಕ್ಷಕ ಮಿತ್ರರು ಏನು ತಿಳಿದುಕೊಂಡಿರಬೇಕು? ಸರ್ಕಾರದ ಸುತ್ತೋಲೆ ಒಂದನ್ನು ನೋಡಿದೆ. ಎಲ್ಲಾ ಶಾಲೆಗಳಲ್ಲಿ Pocso ಕಾಯ್ದೆಯ ಬಗ್ಗೆ ಮಾಹಿತಿ ಕಾರ್ಯಗಾರ ನಡೆಸಬೇಕು ಎಂದು ತಿಳಿಸಲಾಗಿದೆ. ಹಾಗೆ ಶಿಕ್ಷಕರಿಗೆ ಈ ಕಾಯ್ದೆಯ ಬಗ್ಗೆ ಸ್ವಲ್ಪ ಮಾಹಿತಿ ಬರೆಯುವ ಎಂದುಕೊಂಡೆ. Pocso ಅಂದರೆ protection of children from...
ಪೀಳಿಗೆ z ಮತ್ತು ಮಾನಸಿಕ ಆರೋಗ್ಯ 1997ರಿಂದ 2010 ನೇ ಇಸವಿಯವರೆಗೆ ಹುಟ್ಟಿದ ಮಕ್ಕಳಿಗೆ ಪೀಳಿಗೆ z ಎಂದು ಕರೆಯುತ್ತೇವೆ. 2010ರ ನಂತರ ಹುಟ್ಟಿದ ಮಕ್ಕಳಿಗೆ alpha ಪೀಳಿಗೆ ಎಂದು ಕರೆಯುತ್ತೇವೆ. ಮನೋವೈದ್ಯನಾಗಿ ನಾನು ಗಮನಿಸುವುದೇನೆಂದರೆ ಈ ಪೀಳಿಗೆಯ ಮಕ್ಕಳು ಹದಿಹರೆಯದವರು ಮತ್ತು ಕಾಲೇಜ್ ವಿದ್ಯಾರ್ಥಿಗಳು ತಮ್ಮದೇ ಆದ ವಿಶಿಷ್ಟ...
ಭಾರತದಲ್ಲಿ LGBTQIA+ ಹಲವು ವರ್ಷಗಳ ಹೋರಾಟದ ನಂತರ ಭಾರತದ ಸೇರಿ ವಿವಿಧ ದೇಶಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಇತರ ನಾಗರಿಕರಂತೆ ಸಮಾನರು ಎಂದು ಕಾನೂನು ಇಂದು ತಿಳಿಸುತ್ತದೆ. ಆದರೂ ಕೂಡ ಸಾಮಾಜಿಕವಾಗಿ ಹಲವಾರು ತೊಡಕುಗಳು ಇವೆ. ಈ ವಿಷಯದ ಆಳ ಅಗಲ ನನಗೆ ಅರ್ಥ ಆದದ್ದು ವೈದ್ಯರಿಬ್ಬರ ಮದುವೆ ಕೇವಲ ಒಂದೇ ತಿಂಗಳಿನಲ್ಲಿ ಸಂಘರ್ಷದ...
ಏನಿದು ICD ? Impulse control disorder? ಉದ್ವೇಗ ಅನಿಯಂತ್ರಣದ ಅಸ್ವಸ್ಥತೆಗಳು.. ಇದು ಒಂದು ವಿಚಿತ್ರ ರೀತಿಯ ಅಸ್ವಸ್ಥತೆಗಳ ಗುಂಪು. ಈ ಗುಂಪಿನಲ್ಲಿ ಇದ್ದಕ್ಕಿದ್ದಂತೆ ಕಾರಣವಿಲ್ಲದೆ ಪದೇ ಪದೇ ಸಿಟ್ಟು ಬರುವುದು (intermittent explosive disorder) ಬೆಂಕಿ ಹಚ್ಚುವುದು (pyromania) ತಮಗೆ ಅಗತ್ಯವಿಲ್ಲದಿದ್ದರೂ...
INTERNET-DERIVED INFORMATION OBSTRUCTING TREATMENT SYNDROME ಇಂಟರ್ನೆಟ್ ನಲ್ಲಿ ದೊರೆತ ಹಲವಾರು ವಿಷಯಗಳನ್ನು ತಿಳಿದುಕೊಂಡು ವೈದ್ಯರಲ್ಲಿ ಬಂದು ತನಗೆ ಹಾಗೆ ಆಗಿದೆ, ತನಗೆ ಹೀಗೆ ಆಗಿದೆ ಎಂದು ಹೇಳುವ ಹಲವಾರು ಯುವಕರು ಇತ್ತೀಚೆಗೆ ಮನೋವೈದ್ಯದರಲ್ಲಿಗೆ ಬರುವುದು ಸರ್ವೇಸಾಮಾನ್ಯವಾಗಿದೆ. ಇಂಟರ್ನೆಟ್ ನಲ್ಲಿ ಇರುವ...
ಹದಿ ಹರೆಯದವರ ಆತ್ಮಹತ್ಯೆಗಳನ್ನು ತಡೆಗಟ್ಟುವಲ್ಲಿ ಪೋಷಕರ ಪಾತ್ರ ಹದಿಹರೆಯದಲ್ಲಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಯೋಚನೆಗಳು ಹಠಾತ್ ಆಗಿ ಮನಸ್ಸಿಗೆ ಬರುತ್ತವೆ. ತನ್ನನ್ನು ಶಾಲೆಯ ಮಕ್ಕಳೊಂದಿಗೆ ಟ್ರಿಪ್ ಗೆ ಕಳಿಸಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡು ಮಗುವಿನ ಬಗ್ಗೆ ಮಗುವಿನ ತಾಯಿಯಿಂದಲೇ ಕೇಳಿದ್ದೇನೆ. ಘಟನೆ ಸಂಭವಿಸಿ...
ಮದ್ಯಪಾನ ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬ ಒಂದು ಅಪನಂಬಿಕೆ ಜನಮಾನಸದಲ್ಲಿ ಇದೆ. ಗಂಡಸರಾಗಲಿ ಹೆಂಗಸರಲಾಗಲಿ ಇಬ್ಬರಲ್ಲೂ ಮದ್ಯಪಾನದ ಉಪಯೋಗ ಹೆಚ್ಚಾದಾಗ ಲೈಂಗಿಕ ಸಮಸ್ಯೆಗಳನ್ನು ಅದು ಹೆಚ್ಚಿಸುತ್ತದೆ. ಶೇಕ್ಸ್ಪಿಯರ್ ತನ್ನ Macbeth ನಾಟಕದಲ್ಲಿ ಮದ್ಯಪಾನದ ಬಗ್ಗೆ ಹೇಳುವಂತೆ” It provoketh’s the desire,but takes...
ಮಾನಸಿಕ ಆರೋಗ್ಯ ಮತ್ತು ಜೀವನ ಶೈಲಿ ಇತ್ತೀಚೆಗೆ ಭಾರತೀಯ ಮೂಲದ ಮನೋವೈದ್ಯರು ಡಾಕ್ಟರ್ ರಾಮಸ್ವಾಮಿ ವಿಶ್ವನಾಥನ್ ಅಮೆರಿಕ ಮನೋವೈದ್ಯಕೀಯ ಸಂಘ ಇದರ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗ ಅಲ್ಲಿ “ಲೈಫ್ ಸ್ಟೈಲ್ ಸೈಕ್ಯಾಟ್ರಿ” ಎಂಬ ವಿಷಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಮಾತ್ರೆ ಚಿಕಿತ್ಸೆ...
ವೃದ್ಧಾಪ್ಯದ ಅರಳು ಮರಳು ( ಡಿಮೆನ್ಶಿಯಾ) ಈ ಸಮಸ್ಯೆಯು ವಯಸ್ಸಾಗುತ್ತಿದ್ದಂತೆ ಮೆದುಳಿನ ಜೀವಕೋಶಗಳು ನಶಿಸಿ ಹೋದಂತೆ ಉಂಟಾಗುವ ಸಮಸ್ಯೆ. ಈ ಸಮಸ್ಯೆ ಬಂದರೆ ಏನು ಮಾಡಲು ಆಗುವುದಿಲ್ಲ ಎಂಬ ಒಂದು ಭಾವನೆ ಬಹಳಷ್ಟು ಜನರಲ್ಲಿ ಇದೆ . ಹಲವಾರು ವೈದ್ಯರಲ್ಲಿಯೂ ಕೂಡ ಇದೇ ರೀತಿಯ ನಂಬಿಕೆ ಇದೆ.ಆದರೆ ಮನೋ ವೈದ್ಯನಾಗಿ ನಾನು...