Select Page

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

CHANGING LIVES

ON A MISSION TO SERVE

ABOUT US

Healthcare is a service that depends to a large extent on high standards of technological sophistication, while still resting heavily on a factor of trust. Dr. A. V. Baliga Memorial Hospital has, by successfully meeting both these requirements, grown on to establish itself among the leading hospitals in the region. It has positioned itself as an institution where the knowledge of medicine is understood and utilized to make lives better.

Read More

  • DR. A. V. BALIGA

  • Dr. A. V. Baliga was a multifaceted personality – a sympathetic examiner, a brilliant surgeon, a patriot, an academician, an educationist, a social reformer, a journalist and lot more.
  • THE HOSPITAL

  • Dr. A. V. Baliga Memorial Hospital, founded in 2003, strives to provide high-quality & compassionate medical care, with both inpatient and outpatient facilities.
  • THE TRUST

  • Run by Dr. A. V. Baliga Charities, Mumbai, the hospital is just one of the many institutions working towards keeping alive the values he cherished during his illustrious lifetime.

OUR DEPARTMENTS

RECENT EVENTS

Workshop On  Community Mental Health

 ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗಾ ಸಭಾಗಂಣದಲ್ಲಿ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಆಟಿಸಂ ಸೊಸೈಟಿ, ಉಡುಪಿ; ದ ಕನ್ಸ್‌ರ್ನ್ನ ಫಾ‌ರ್ ವರ್ಕಿಂಗ್ ಚಿಲ್ಡರ್ನ್, ಕುಂದಾಪುರ ಮತ್ತು ರೋಟರಿ ಕ್ಲಬ್, ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಮಾನಸಿಕ ಆರೋಗ್ಯ ಕುರಿತು ಕಾರ್ಯಾಗಾರ ಮತ್ತು ಆಟಿಸಂ ಮಕ್ಕಳ ಪೋಷಣೆ ಉಪನ್ಯಾಸವನ್ನು ದೀಪ ಬೆಳಗಿಸುವುದರ ಮೂಲಕ ಶ್ರೀ ರವೀಂದ್ರ ಭಂಡಾರ್ಕರ್, ನಿವೃತ್ತ ಬ್ಯಾಂಕ್ ಅಧಿಕಾರಿ, ಮಣಿಪಾಲ ಇವರು ಉದ್ಘಾಟಿಸಿದರು. […]

ದಿನಾಂಕ 29/6/2024ರಂದು ಬೆಳಿಗ್ಗೆ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಕಮಲ್ ಎ. ಬಾಳಿಗ ಸಭಾಂಗಣ ದಲ್ಲಿ ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿ ಮತ್ತು ಆಟಿಸಂ ಸೊಸೈಟಿ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಸಂವೇದ ಮೊದಲ ಮಾಸಿಕ ಶಿಬಿರವನ್ನು ಶ್ರೀಮತಿ ಅಮಿತಾ ಪೈ ಅಧ್ಯಕ್ಷರು ಆಟಿಸಂ ಸೊಸೈಟಿ ಉಡುಪಿ ಮತ್ತು ಸಂಸ್ಥಾಪಕರು ಒನ್ ಗುಡ್ ಸ್ಟೆಪ್ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಆಸ್ಪತ್ರೆಯ ಮನೋವೈದ್ಯರಾದ ಡಾ […]

international day against drug abuse and illicit trafficking

ದಿನಾಂಕ 26/6/2024ರಂದು ಡಾ ಎ ವಿ ಬಾಳಿಗ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ ಕಮಲ್ ಎ. ಬಾಳಿಗ ಚಾರಿಟೇಬಲ್ ಟ್ರಸ್ಟ್ ಮುಂಬೈ, ರೋಟರಿ ಉಡುಪಿ ಮತ್ತು ವಿದ್ಯಾರತ್ನ ನರ್ಸಿಂಗ್ ಕಾಲೇಜ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಡ್ರಗ್ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರುದ್ಧ ಅಂತರಾಷ್ಟ್ರೀಯ ದಿನದ ಅಂಗವಾಗಿ ಅರ್ಧ ದಿನದ ಮಾಹಿತಿ ಕಾರ್ಯಗಾರವು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆಯ ಕಮಲ್ ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಈ ವರ್ಷದ ಧ್ಯೇಯ ವಾಕ್ಯ The evidence […]

international yoga day -2024

ದಿನಾಂಕ 21-06-2024 ರಂದು ಡಾ. ಎ. ವಿ. ಬಾಳಿಗ ಸ್ಮಾರಕ ಆಸ್ಪತ್ರೆ ಉಡುಪಿಯ ಆಯುರ್ವೇದ ಮತ್ತು ಯೋಗ ವಿಭಾಗದ ಆಶ್ರಯದಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆಯ ಕಮಲ್. ಎ. ಬಾಳಿಗ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಡಾ. ಮೊಹಮ್ಮದ್ ರಫೀಕ್, ನಿರ್ದೇಶಕರು, ಬೀಚ್ ಹೀಲಿಂಗ್ ಹೋಮ್, ಹೂಡೆ, ಉಡುಪಿ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಎ. ವಿ. ಬಾಳಿಗಾ ಸಮೂಹ ಸಂಸ್ಥೆಗಳ ವೈದ್ಯಕೀಯ ನಿರ್ದೇಶಕರಾದ ಡಾ. […]

RECENT VIDEOS

BLOG

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ

ಮಾನಸಿಕ ಕಾಯಿಲೆ ಇರುವವರು ಮದುವೆಯಾಗಬಹುದೇ ಇದು ಹಲವಾರು ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರು ಮತ್ತು ಅವರ ಮನೆಯವರ ಮನಸ್ಸಿಗೆ ಬರುವ ಪ್ರಶ್ನೆ ?ಮಾನಸಿಕ ಕಾಯಿಲೆ ಇರುವವರಿಗೆ ಮದುವೆಯಾಗಬೇಕೋ ಬೇಡವೋ ಎಂಬ ಸಲಹೆಯನ್ನು ಹೇಗೆ ನೀಡುವುದು ಇದು ಮನೋವೈದ್ಯರ ತಲ್ಲಣ ಕೂಡ .. ಇತ್ತೀಚೆಗೆ ಎಂಜಿನಿಯರಿಂಗ್ ಶಿಕ್ಷಣ ಪಡೆದ ಒಬ್ಬ ಹುಡುಗ...

read more

ಪರೀಕ್ಷಾ ಆತಂಕ ಎದುರಿಸುವುದು ಹೇಗೆ ?

ಪರೀಕ್ಷಾ ಆತಂಕ ಎದುರಿಸುವುದು ಹೇಗೆ ? ಮೊದಮೊದಲು ನಾನು ನನ್ನ ವೃತ್ತಿಯನ್ನು ಪ್ರಾರಂಭಿಸಿದಾಗ ಹೆಚ್ಚಾಗಿ ಫೆಬ್ರವರಿ ಮಾರ್ಚ್ನಲ್ಲಿ ಮಕ್ಕಳು ಪರೀಕ್ಷಾ ಆತಂಕದಿಂದ ಬರುತ್ತಿದ್ದರು .ಈಗ ನಾನು ನೋಡುತ್ತಿರುವುದೇನೆಂದರೆ ಜುಲೈ ಆಗಸ್ಟ್ ತಿಂಗಳಿನಿಂದಲೇ ಪರೀಕ್ಷೆಯ ಹೆದರಿಕೆಗೆ ಮಕ್ಕಳು ಬರಲಾರಂಭಿಸಿದ್ದಾರೆ .ಕಾರಣ ಏನು ಎಂದು ಯೋಚಿಸುತ್ತಾ...

read more

AVBM HOSPITAL NEW WEBSITE

I am happy to introduce our web platform on the occasion of 15th anniversary of this hospital.As we move into 2020 slowly an interactive web page is becoming necessary .we have complied with all the norms suggested by Government of Karnataka and its KPME act. Our...

read more