ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ...
ಗಾಂಜಾ ಮತ್ತು ಯುವ ಪೀಳಿಗೆ ಗಾಂಜಾ ಬಗ್ಗೆ ವೈದ್ಯಕೀಯ ಸತ್ಯ ತಿಳಿದುಕೊಳ್ಳಿ. ಬಹಳಷ್ಟು ಯುವಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ,ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು...
ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು...
ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು, ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ...
ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಒಬ್ಬ ಮನೋವೈದ್ಯನಾಗಿ ನನ್ನ ಕೆಲವು ಅನಿಸಿಕೆಗಳು. ಇಂತಹ ವಿಚಾರಗಳನ್ನು ಮಕ್ಕಳ...
ಖಿನ್ನತೆ ಇರುವ ರೋಗಿಯ ಯೋಗಕ್ಷೇಮ ನೋಡಿಕೊಳ್ಳಲು ಮನೆಯವರ ಮತ್ತು ಪ್ರೀತಿ ಪಾತ್ರರ ಜವಾಬ್ದಾರಿಗಳು ನಿಮ್ಮ ಪ್ರೀತಿ ಪಾತ್ರರು ಯಾರಾದರೂ ಖಿನ್ನತೆಯಿಂದ ಬಳಲುತ್ತಿದ್ದರೆ ಅವರೊಂದಿಗೆ ಹೇಗೆ ವರ್ತಿಸುವುದು ಎಂದು ಗೊತ್ತಾಗುವುದಿಲ್ಲ. ಅದೂ ಒಂದು ದೊಡ್ಡ ಸವಾಲೇ ಸರಿ. ಖಿನ್ನತೆಯಲ್ಲಿ ಅವರು ತಮ್ಮ ಬಗ್ಗೆ ತಾವೇ ನಕಾರಾತ್ಮಕ ಯೋಚನೆಗಳನ್ನು...
ಖಿನ್ನತೆ :ರೋಗ ನಿರ್ಣಯ ಹಾಗೂ ಅದರ ಮೌಲ್ಯಮಾಪನ ಹೇಗೆ? ನೀವು ಮನೋವೈದ್ಯರ ಬಳಿ ಹೋದಾಗ ಖಿನ್ನತೆ ಬಗ್ಗೆ ವೈದ್ಯರು ಹೇಗೆ ನಿರ್ಧರಿಸುತ್ತಾರೆ ಎಂದು ಯೋಚಿಸುತ್ತಿರಬಹುದು. ವೈದ್ಯರ ಕ್ಲಿನಿಕ್ ಗೆ ಹೋದಾಗ ವೈದ್ಯರು ನಿಮ್ಮೊಂದಿಗೆ ನಿಮ್ಮ ರೋಗದ ಲಕ್ಷಣಗಳು ಹಾಗೆ ನಿಮ್ಮ ಜೀವನದ ಮೇಲೆ ಅದರ ಪ್ರಭಾವಗಳು ಇವುಗಳನ್ನು ಕೇಳುತ್ತಾರೆ. ಈ...
ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...
ಋತುಮಾನದ ಮಾನಸಿಕ ಅಸ್ವಸ್ಥತೆ(Seasonal Affective Disorder) ಋತುಮಾನದ ಮಾನಸಿಕ ಅಸ್ವಸ್ಥತೆಯು ಹೆಚ್ಚಾಗಿ ಚಳಿಗಾಲದಲ್ಲಿ ಪ್ರಾರಂಭವಾಗುವ ಒಂದು ಬಗೆಯ ಖಿನ್ನತೆ. ಕೆಲವು ವ್ಯಕ್ತಿಗಳಲ್ಲಿ ಚಳಿಗಾಲದ ಅವಧಿಯಲ್ಲಿ ವಿಪರೀತ ಆತಂಕ ಖಿನ್ನತೆ ಪ್ರಕಟಗೊಳ್ಳುತ್ತದೆ. ಚಳಿಗಾಲದಲ್ಲಿ ಇದು ಹೆಚ್ಚು ಕಂಡು ಬಂದರು ಕೆಲವು ವ್ಯಕ್ತಿಗಳಲ್ಲಿ ವಸಂತ...
ನಮ್ಮ ದೇಶದಲ್ಲಿ ಮಾನಸಿಕ ಆರೋಗ್ಯ ವೃತ್ತಿಪರರು ಹಾಗೂ ಮನೋವೈದ್ಯರು ಅಗತ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಇದು ಎಲ್ಲರಿಗೂ ತಿಳಿದ ವಿಷಯ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವು ಹೆಚ್ಚಾಗಿಯೋ ಅಥವಾ ಇತ್ತೀಚಿನ ಒತ್ತಡಮಯ ಜೀವನದಿಂದ ಒತ್ತಡದ ಬೇನೆಗಳು ಹೆಚ್ಚಾಗಿಯೋ ಮಾನಸಿಕ ಆರೋಗ್ಯ ಕ್ಷೇತ್ರದ...