Select Page

ಮಾನಸಿಕ ಕಾಹಿಲೆ ಗಳು ಮತ್ತು ಅಪನಂಬಿಕೆಗಳು

ಮಾನಸಿಕ ಕಾಯಿಲೆಗಳ ಬಗ್ಗೆ ಬಹಳಷ್ಟು ಅಪನಂಬಿಕೆಗಳು ಸಮಾಜದಲ್ಲಿ ಇವೆ. ಈ ಕಾರಣದಿಂದಲೇ ಮಾನಸಿಕ ಕಾಯಿಲೆಯಚಿಕಿತ್ಸೆ ಚೇತರಿಕೆ ಮತ್ತು ಕಾಯಿಲೆ ಇರುವವರು ಸಮಾಜದಲ್ಲಿ ಕಳಂಕವಿಲ್ಲದೆ ಬದುಕುವುದು ಕಷ್ಟವಾಗಿದೆ. ಕೆಲವು ಅಪನಂಬಿಕೆಗಳುಈ ಕೆಳಗಿನಂತಿವೆ ಮಾನಸಿಕ ಕಾಯಿಲೆಗಳು ಭೂತ ದೈವ ಅಲೋಕಿಕ ಶಕ್ತಿಗಳ ಶಾಪ ಮುಂತಾದವುಗಳಿಂದ ಉಂಟಾಗುತ್ತದೆ...

ಯುವಜನತೆ ಮತ್ತು ಮಾದಕ ದ್ರವ್ಯ ಉಪಯೋಗ

ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳುಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...

ನರ್ಸಸ್ ದಿನಾಚರಣೆ ಮನೋವೈದ್ಯ ಆಡಳಿತ ಅಧಿಕಾರಿಯೊಬ್ಬನ ಮನೋನಿವೇದನೆ

ಮಾನಸಿಕ ಆರೋಗ್ಯ ಮತ್ತು ದಾದಿಯರು. ಮನೋವೈದ್ಯ ಹಾಗೂ ಆಡಳಿತ ಅಧಿಕಾರಿಯೊಬ್ಬನ ಆತ್ಮ ನಿವೇದನೆ ಮೇ 12 ಅಂತರಾಷ್ಟ್ರೀಯ ನರ್ಸಸ್ ದಿನಾಚರಣೆ ಈ ಕಾರಣದಿಂದ ಈ ಬಗ್ಗೆ ಬರೆಯುವ ಎಂದುಕೊಂಡೆ. ಆರೋಗ್ಯ ಕ್ಷೇತ್ರದಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸುವವರು ನಮ್ಮ ದಾದಿಯರು. ಅವರ ನಗುಮುಖದ ಸೇವೆ, ಎಚ್ಚರದ ಕಾಯುವಿಕೆ, ಸಾಂತ್ವಾನದ ಮಾತುಗಳು,...

ಯುವಜನತೆ ಮತ್ತು ಮಾದಕ ದ್ರವ್ಯ ಉಪಯೋಗ

ಕರಾವಳಿಗೆ ಲಗ್ಗೆ ಹಾಕುತ್ತಿರುವ ಭಯಾನಕ ಮಾದಕ ದ್ರವ್ಯಗಳು ಮಾದಕ ದ್ರವ್ಯಗಳು ಇಂದು ಸಾರ್ವಜನಿಕ ಆರೋಗ್ಯವನ್ನು ಹಾಳು ಮಾಡುತ್ತಿರುವ ಬಹಳ ದೊಡ್ಡ ಪದಾರ್ಥಗಳು. ಈ ಬಗ್ಗೆ ಸಾರ್ವಜನಿಕವಾಗಿ ಯಾರು ಮಾತನಾಡುವುದಿಲ್ಲ. ಹೆಚ್ಚೆಂದರೆ ಧೂಮಪಾನ ಮದ್ಯಪಾನವನ್ನು ತ್ಯಜಿಸುವ ಬಗ್ಗೆ ಹಾಗೂ ಅದರ ಹಾನಿಗಳ ಬಗ್ಗೆ ಚರ್ಚೆಗಳು ನಡೆಯುತ್ತವೆ. ಆದರೆ...

ವರ್ಚುವಲ್ ಆಟಿಸಂ ಏನಿದು?

ಅತಿಯಾದ ಮೊಬೈಲ್ ಬಳಕೆ ಸಣ್ಣ ಮಕ್ಕಳ ಮೆದುಳಿಗೆ ಹಾನಿಕಾರಕವೇ? ಏನಿದು ವರ್ಚುವಲ್ ಆಟಿಸಂ? ಇತ್ತೀಚಿನ ದಿನಗಳಲ್ಲಿ ತಾಯಿ ತಂದೆಯರು ನಮ್ಮ ಮಕ್ಕಳ ಮಾರ್ಗದರ್ಶನ ಕೇಂದ್ರಕ್ಕೆ ಬಂದು ತಮ್ಮ ಸಣ್ಣ ಮಕ್ಕಳು ಅಂದರೆ ಐದು ವರ್ಷಕ್ಕಿಂತ ಕೆಳಗಿನ ಮಕ್ಕಳು ಮಾತನಾಡುವುದರಲ್ಲಿ ವಿಳಂಬ ಕಾಣಿಸುತ್ತಿದೆ ಅತಿಯಾದ ಚಟುವಟಿಕೆ ಯಿಂದ ಇದ್ದಾರೆ ಹಾಗೂ...

ಮಾನಸಿಕ ಔಷಧಿಗಳ ಅರಿವು ಮತ್ತು ಅವುಗಳನ್ನು ಒಮ್ಮಿಂದೊಮ್ಮೆಲೆ ನಿಲ್ಲಿಸುವುದು ಅಥವಾ ಕಡಿಮೆ ಮಾಡುವುದು ಏಕೆ ಅಪಾಯಕಾರಿ?

ಇತ್ತೀಚೆಗೆ ನನ್ನ ಕ್ಲಿನಿಕ್ ಗೆ ಬಂದ ಗ್ರಾಹಕರೊಬ್ಬರು ತಮ್ಮ ಸಕ್ಕರೆ ಕಾಯಿಲೆ ನಿಯಂತ್ರಣದಲ್ಲಿ ಬರುತ್ತಿಲ್ಲ ಆದ್ದರಿಂದ ಅದನ್ನು ನಿಯಂತ್ರಿಸಲು ತಾನು ಇಪ್ಪತ್ತು ವರ್ಷಗಳಿಂದ ತೆಗೆದುಕೊಳ್ಳುತ್ತಿರುವ ಬೈಪೋಲಾರ್ ಡಿಸ್ಆರ್ಡರ್ ಸಮಸ್ಯೆಯ ಮಾತ್ರೆಗಳನ್ನು ನಿಲ್ಲಿಸಲು ಅಥವಾ ಒಂದೆರಡು ದಿನ ಅಡ್ಮಿಟ್ ಆಗಿ ಕಡಿಮೆ ಮಾಡಿಸಲು ತಮ್ಮ ವೈದ್ಯಕೀಯ...

ಗಾಂಜಾ ಮತ್ತು ಯುವ ಪೀಳಿಗೆ

ಗಾಂಜಾ ಮತ್ತು ಯುವ ಪೀಳಿಗೆ ಗಾಂಜಾ ಬಗ್ಗೆ ವೈದ್ಯಕೀಯ ಸತ್ಯ ತಿಳಿದುಕೊಳ್ಳಿ. ಬಹಳಷ್ಟು ಯುವಜನರಲ್ಲಿ ಗಾಂಜಾ ಬಗ್ಗೆ ಇದು ಆರೋಗ್ಯಕರ,ಇದು ಸೃಜನಶೀಲತೆ ಹೆಚ್ಚಿಸುವ ದ್ರವ್ಯ ಎಂಬ ಅಪನಂಬಿಕೆಗಳು ಇವೆ. ಬಾಂಗ್ ತಿಂದಾಗ ಅಥವಾ ಗಾಂಜಾ ಸೇದಿದಾಗ “ಟೆಟ್ರಾ ಹೈಡ್ರೋ ಕ್ಯಾನಬಿನೋಲ್ “ಎಂಬ ಒಂದು ಆಕ್ಟಿವ್ ಪ್ರಿನ್ಸಿಪಲ್ ಮನುಷ್ಯನ ಮೆದುಳು ಮತ್ತು...

ಮದ್ಯಪಾನ ಮತ್ತು ಮೂರ್ಛೆ ರೋಗ

ಮದ್ಯಪಾನ ಮತ್ತು ಮೂರ್ಛೆರೋಗ.. ಈ ಹಿಂದೆ ಮೂರ್ಛೆ ರೋಗದ ಬಗ್ಗೆ ಬರೆದಿದ್ದೇನೆ. ಮೂರ್ಛೆರೋಗ ವೆಂದರೆ ಮೆದುಳಿನಲ್ಲಿ ವಿದ್ಯುತ್ ಚಟುವಟಿಕೆಯಲ್ಲಿ ಏರುಪೇರು ಆಗುವುದರಿಂದ ಉಂಟಾಗುವ ಒಂದು ಪ್ರಕ್ರಿಯೆ. ಇದು ಉಂಟಾದಾಗ ಕೈಕಾಲು ಮೈಯೆಲ್ಲಾ ನಡುಗುವುದು ಅಥವಾ ಒಮ್ಮೆಲೇ ಎಚ್ಚರ ತಪ್ಪುವುದು ಅಥವಾ ಒಂದೇ ಕಡೆ ನೋಡುತ್ತಾ ನಿಂತು ಬಿಡುವುದು...

ನಿವೃತ್ತಿಯ ನಂತರದ ಮಾನಸಿಕ ತೊಂದರೆಗಳು

ವಯೋ ನಿವೃತ್ತಿಯ ನಂತರ ಬಹಳಷ್ಟು ಜನ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಸರ್ಕಾರಿ ಅಧಿಕಾರಿಗಳು, ಟೀಚರ್ ಗಳು, ಬ್ಯಾಂಕ್ ಗುಮಾಸ್ತರು ಹೀಗೆ ಎಲ್ಲರಿಗೂ ನಿವೃತ್ತಿಯ ವಯಸ್ಸು ಅನ್ನುವುದು ಮೊದಲೇ ನಿರ್ಧರಿತ. ಆದರೆ ಹೆಚ್ಚಿನವರು ಆ ದಿನಗಳ ಬಗ್ಗೆ ಯೋಚಿಸದೇ ತಮ್ಮ ಕೆಲಸಗಳಲ್ಲಿ ತಲ್ಲಿನ ರಾಗಿರುತ್ತಾರೆ. ನಿವೃತ್ತರಾದ ಕೂಡಲೇ ಒಮ್ಮೆಲೇ...

ಮಕ್ಕಳು ತಪ್ಪು ಮಾಡಿದರೆ ಕ್ಷಮಾಪಣಾ ಪತ್ರ ಬರೆಯಬೇಕೆ?

ಶಾಲೆಗಳಲ್ಲಿ ದುರ್ವರ್ತನೆ ತೋರುವ ವಿದ್ಯಾರ್ಥಿಗಳ ಮೇಲೆ ಕ್ರಮ ಕೈಗೊಳ್ಳಲು ಶಿಕ್ಷಕರಿಗೆ ಅವಕಾಶ ಮಾಡಿಕೊಡಬೇಕು ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಲಾ ಶಿಕ್ಷಣ ಇಲಾಖೆಗೆ ಪತ್ರ ಬರೆದು ಮನವಿ ಮಾಡಿದೆ. ಒಬ್ಬ ಮನೋವೈದ್ಯನಾಗಿ ನನ್ನ ಕೆಲವು ಅನಿಸಿಕೆಗಳು. ಇಂತಹ ವಿಚಾರಗಳನ್ನು ಮಕ್ಕಳ...