ನಮ್ಮ ಆಸ್ಪತ್ರೆಯ ಯೋಗ ವಿಭಾಗದಿಂದ ನಿಂದ ಯೋಗಶಿಬಿರವನ್ನು ದಿನಾಂಕ ೧೫.೦೧.೨೦೨೧ ಆಸ್ಪತ್ರೆಯ ಮನೋವೈದ್ಯರುಗಳಾದ ಡಾ.ವಿರೂಪಾಕ್ಷ ದೇವರಮನೆ ಡಾ. ದೀಪಕ್ ಮಲ್ಯ ಹಾಗು ಡಾ. ಮಾನಸ್ ಹಾಗು ಆಡಳಿತಾಧಿಕಾರಿಣಿಯಾದ ಶ್ರೀಮತಿ ಸೌಜನ್ಯ ಶೆಟ್ಟಿಯವರ ಉಪಸ್ಥಿತಿಯಲ್ಲಿ ಹಿರಿಯರಾದ ಪ್ರೊ ಕೆ. ಎಸ್ .ಅಡಿಗ ಅವರಿಂದ ಉದ್ಘಾಟನೆ ಮಾಡಲಾಯಿತು. ನಮ್ಮ ಆಸ್ಪತ್ರೆಯ ಯೋಗ ತಜ್ಞೆ ಕು. ಅನ್ವಿತಾ ಅವರ ನೇತೃತ್ವದಲ್ಲಿ ಶಿಬಿರ ನಡೆಯಲಿದೆ.

