Select Page

Date: November 14, 2022

World diabetes day-Free diabetes and lifestyle diseases screening camp held on 14-11-2022 at Railway Station Indrali, Udupi. The programme is jointly organised by Konkan Railway Corporation Limited, Udupi; Indian Medical Association Udupi-Karavali; Dr. A. V. Baliga Memorial Hospital, Udupi; Kamal. A. Baliga Charitable Trust, Mumbai; District Health and Family Welfare Department, Udupi; National Health Campaign; District Hospital Ajjarakadu, Udupi; A program jointly organized by the District Survey Unit.
ವಿಶ್ವ ಮಧುಮೇಹ ದಿನ-ಉಚಿತ ಮಧುಮೇಹ ಮತ್ತು ಇತರ ಆರೋಗ್ಯ ತಪಾಸಣಾ ಶಿಬಿರವು 14-11-2022 ರಂದು ಉಡುಪಿ ಇಂದ್ರಾಳಿಯ ರೈಲು ನಿಲ್ದಾಣದಲ್ಲಿ ನಡೆಯಿತು. ಕೊಂಕಣ ರೈಲ್ವೇ ಕಾರ್ಪೊರೇಷನ್ ಲಿಮಿಟೆಡ್, ಉಡುಪಿ; ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ; ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ; ಕಮಲ್. ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್, ಮುಂಬೈ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ; ರಾಷ್ಟ್ರೀಯ ಆರೋಗ್ಯ ಅಭಿಯಾನ; ಜಿಲ್ಲಾ ಆಸ್ಪತ್ರೆ ಅಜ್ಜರಕಾಡು, ಉಡುಪಿ; ಜಿಲ್ಲಾ ಸರ್ವೇಕ್ಷಣಾ ಘಟಕ ಜಂಟಿಯಾಗಿ ಆಯೋಜಿಸಿದ ಕಾರ್ಯಕ್ರಮ.