Select Page

Date: November 13, 2022

ಪ್ರಗತಿ ಯುವಕ ಸಂಘ (ರಿ), ಪ್ರಗತಿ ಮಹಿಳಾ ಮಂಡಳಿ (ರಿ), ಇಂದ್ರಾಳಿ ಹಾಗೂ ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ, ಕಮಲ್. ಎ. ಬಾಳಿಗಾ ಚ್ಯಾರಿಟೇಬಲ್ ಟ್ರಸ್ಟ್, ಮುಂಬೈ, ಒನ್ ಗುಡ್ ಸ್ಟೆಪ್ ಮತ್ತು ಜೆನೆಸಿಸ್ ಪ್ಯಾಕೇಜಿಂಗ್ ಪ್ರೈವೇಟ್ ಲಿಮಿಟೆಡ್ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 13-11-2022 ರ ರವಿವಾರದಂದು ಉಚಿತ ಆರೋಗ್ಯ ತಪಾಸಣೆ ಮ್ಅತ್ತು ಉಚಿತ ಕಣ್ಣಿನ ಪರೀಕ್ಷಾ ಶಿಬಿರ ಇಂದ್ರಾಳಿಯ ಅಂಬೇಡ್ಕರ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. 115 ಕ್ಕೂ ಹೆಚ್ಚಿನ ಫಲಾನುಭವಿಗಳು ಈ ಶಿಬಿರದ ಉಪಯೋಗವನ್ನು ಪಡೆದುಕೊಂಡರು.ಡಾ. ಎ. ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿಯ ವೈದ್ಯಾಧಿಕಾರಿಯಾದ ಡಾ. ಪ್ರಣವ್ ಜೈನ್ ಅವರು ಹಾಗೂ ನೇತ್ರತಜ್ಞೆಯಾದ ಡಾ. ಲಾವಣ್ಯ. ಜಿ. ರಾವ್ ಅವರು ಶಿಬಿರಾರ್ಥಿಗಳ ತಪಾಸಣೆಯನ್ನು ಮಾಡಿದರು