Date: May 29, 2021

ಡಾ. ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ, ಉಡುಪಿ ವತಿಯಿಂದ   ಮಣಿಪಾಲದಲ್ಲಿರುವ   ಕೋವಿಡ್ ಕೇರ್ ಸೆಂಟರ್ ನಲ್ಲಿ ಕೊರೋನದ ಬಗ್ಗೆ ಜಾಗೃತಿ ಕಾರ್ಯಕ್ರಮವನ್ನು ನೀಡಲಾಯಿತು. ಜಾಗೃತಿಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿಯವರಾದ, ಶ್ರೀ. ನಾಗರಾಜ್. ಟಿ.ಪಿ. ಶ್ರೀ. ಲೋಹಿತ್,  ಶ್ರೀ.ಸುರೇಶ್,  ಶ್ರೀ. ಅನಿಲ್ ರವರು ಕಿರು ನಾಟಕದ ಮೂಲಕ ಜಾಗೃತಿಯನ್ನು ಮೂಡಿಸಿದರು.