Select Page

Date: July 10, 2022

ದಿನಾಂಕ 10.07.2022 ರಂದು  ಕೆನರಾ ಫೋಟೋಗ್ರಾಫರ್ ಅಸೋಸಿಯೇಷನ್ .ರಿ.ಕಾಪು ವಲಯ. ಕಮಲ್.ಎ.ಬಾಳಿಗ ಚಾರಿಟೇಬಲ್ ಟ್ರಸ್ಟ್.ರಿ. ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಜೆಸಿಐ ಕಾಪು ಒನ್ ಗುಡ್ ಸ್ಟಪ್ ಹಾಗೂ ಜೆನೆಸಿಸ್ ಪ್ಯಾಕೇಜಿಂಗ್ ಫ್ರೈವೆಟ್ ಲಿಮಿಟೆಡ್ . ಇವರ ಜಂಟಿ ಆಶ್ರಯದಲ್ಲಿ ಕಾಂಚನ್ ಸಮುದಾಯ ಭವನ ಪೊಲಿಪು ಇಲ್ಲಿ ನಡೆದ ಉಚಿತ ಕಣ್ಣಿನ ತಪಾಸಣಾ ಮತ್ತು ಆರೋಗ್ಯ ಶಿಬಿರದ ಉದ್ಘಾಟನೆ ಮಾಡಲಾಯಿತು